ಆಕ್ಷೇಪ ಏಕೆ?
ಧಾರವಾಡದ ಪ್ರೊ. ಆರ್.ವಿ.ಹೊರಡಿ ಅವರು `ಇಸ್ರೊ' ಅಧ್ಯಕ್ಷರು ತಿರುಪತಿಯಲ್ಲಿ ಪೂಜೆ ಸಲ್ಲಿಸಿರುವುದಕ್ಕೆ ಆಕ್ಷೇಪಿಸಿದ್ದಾರೆ. (ವಾ. ವಾ. ಜುಲೈ 5).
ಮುಂದುವರೆದ ರಾಷ್ಟ್ರಗಳಾದ ಅಮೆರಿಕ, ಜಪಾನ್, ಚೀನಾ, ಇಸ್ರೇಲ್ನ ವಿಜ್ಞಾನಿಗಳು ಯಾವುದೇ ಕಾರ್ಯ ಕೈಗೆತ್ತಿಕೊಳ್ಳುವ ಸಮಯದಲ್ಲಿ ಅದರ ಯಶಸ್ಸಿಗಾಗಿ ತಂತಮ್ಮ ಧರ್ಮದ ದೇವರು ಹಾಗೂ ದೂತರನ್ನು ಆರಾಧಿಸುತ್ತಾರೆ. ಏಕೆಂದರೆ ಈ ಭೂಮಿಯೇ ದೇವರ ಸೃಷ್ಟಿಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.