ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಎಲ್‌.ಪ್ರಕಾಶ

ಸಂಪರ್ಕ:
ADVERTISEMENT

ಪಾಠ ಯಾರಿಗೆ?

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸಲು ಹೇಳಿದ್ದೇ ವಿಜ್ಞಾನಿಗಳು. ಗೆದ್ದಲು ಹುಳು ‘ರೈತನ ಮಿತ್ರ’ ಎಂಬುದು ರೈತರಿಗೆ ಯಾವತ್ತೋ ಗೊತ್ತಿತ್ತು.
Last Updated 14 ಮಾರ್ಚ್ 2018, 19:30 IST
fallback

ವದಂತಿ ಮಹಿಮೆ!

ನೋಡಲು ಆಕರ್ಷಕವಾಗಿರುವ ಕಾರಣಕ್ಕೆ ₹ 10ರ ನಾಣ್ಯ ಸಿಕ್ಕಿದರೆ ಸಾಕು ಅದನ್ನು ಚಲಾವಣೆಗೆ ಬಿಡದೆ ಜೋಪಾನವಾಗಿ ಇಟ್ಟುಕೊಳ್ಳುತ್ತಿದ್ದರು. ಈಗ ಅವು ಎಲ್ಲಿದ್ದರೂ ಹುಡುಕಿ ತೆಗೆದು ಚಲಾವಣೆಗೆ ಬಿಡುತ್ತಿದ್ದಾರೆ.
Last Updated 24 ಮಾರ್ಚ್ 2017, 19:13 IST
fallback

ವಾಸ್ತವ...

ನಿವೃತ್ತರಾಗುವವರೆಗೂ ಸೇವೆ ಸಲ್ಲಿಸುವ ಅವಕಾಶ ಹೊಂದಿರುವ ಅಧಿಕಾರಿಗಳಿಗಿಂತಲೂ, ಅಲ್ಪ ಅವಧಿಗೆ ಮಾತ್ರ ಅಧಿಕಾರ ಹೊಂದಿರುವ ಜನಪ್ರತಿನಿಧಿಗಳೇ ಹೆಚ್ಚು ಪ್ರಭಾವಶಾಲಿಗಳೆಂಬುದು ಅನೇಕ ಬಾರಿ ಸಾಬೀತಾಗಿದೆ.
Last Updated 17 ಜೂನ್ 2016, 19:30 IST
fallback

ತಡ ಬೇಡ

ಬಿ.ಇಡಿ. ಕಲಿಕೆಯನ್ನು ಒಂದು ವರ್ಷದ ಕೋರ್ಸ್‌ನಿಂದ ಎರಡು ವರ್ಷದ ಅವಧಿಗೆ ಮಾರ್ಪಡಿಸಲಾಗಿದೆ. ಒಂದು ವರ್ಷದ ಕೋರ್ಸ್‌ ಆಗಿದ್ದಾಗಲೂ ಶೈಕ್ಷಣಿಕ ವರ್ಷ ಆರು ತಿಂಗಳು ತಡವಾಗಿ ಆರಂಭವಾಗುತ್ತಿತ್ತು.
Last Updated 20 ಡಿಸೆಂಬರ್ 2015, 19:30 IST
fallback

‘ಆ ದಿನಗಳು’...

ಈಗ ಎಲ್ಲೆಡೆ ಮಹಿಳೆಯರ ‘ಆ ದಿನಗಳ’ ಕುರಿತು ಚರ್ಚೆ ನಡೆಯುತ್ತಿದೆ. ಆ 3–4 ದಿನಗಳಲ್ಲಿ ಮಹಿಳೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅಸ್ವಸ್ಥತೆ ಅನುಭವಿಸುತ್ತಾಳೆ.
Last Updated 14 ಡಿಸೆಂಬರ್ 2015, 19:59 IST
fallback

ಆಕ್ಷೇಪ ಏಕೆ?

ಧಾರವಾಡದ ಪ್ರೊ. ಆರ್.ವಿ.ಹೊರಡಿ ಅವರು `ಇಸ್ರೊ' ಅಧ್ಯಕ್ಷರು ತಿರುಪತಿಯಲ್ಲಿ ಪೂಜೆ ಸಲ್ಲಿಸಿರುವುದಕ್ಕೆ ಆಕ್ಷೇಪಿಸಿದ್ದಾರೆ. (ವಾ. ವಾ. ಜುಲೈ 5).
Last Updated 9 ಜುಲೈ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT