ಶುಕ್ರವಾರ, ಮೇ 7, 2021
25 °C

ಆದರ್ಶ ಹಗರಣ: ಅಧಿಕಾರಿಗಳ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಐಎಎನ್‌ಎಸ್): ಆದರ್ಶ ವಸತಿ ಹಗರಣ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ವಿಚಾರಣೆಗಾಗಿ ಇಬ್ಬರು ಹಿರಿಯ ಅಧಿಕಾರಿಗಳನ್ನು ಮಂಗಳವಾರ ವಶಕ್ಕೆ ತೆಗೆದುಕೊಂಡಿದೆ.

`ಮಹಾನಗರ ಪಾಲಿಕೆಯ ಮಾಜಿ ಆಯುಕ್ತ ಜೈರಾಜ್ ಪಾಠಕ್ ಮತ್ತು ನಿವೃತ್ತ ಮಾಹಿತಿ ಆಯುಕ್ತ ರಾಮಾನಂದ್ ತಿವಾರಿ ಅವರನ್ನು ವಿಚಾರಣೆಗೆ ಗುರಿ ಪಡಿಸಲಾಗಿದೆ~ ಎಂದು ಸಿಬಿಐ ಮೂಲಗಳು ಹೇಳಿವೆ. ಈ ಸಮುಚ್ಚಯದಲ್ಲಿ ಪಾಠಕ್ ಅವರ ಮಗನಿಗೆ ಫ್ಲಾಟ್‌ವೊಂದನ್ನು ಮಂಜೂರು ಮಾಡಲಾಗಿದೆ. ತಿವಾರಿ ಅವರ ಪುತ್ರನಿಗೂ ಇಲ್ಲಿ ಫ್ಲಾಟ್ ನೀಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.