ಆನಂದ ಗೋಕುಲ ಮಾತು ಮುಕ್ತಾಯ
99 ವರ್ಷದ ವೀರಭದ್ರಪ್ಪ 89 ವರ್ಷದ ಪಾರ್ವತಮ್ಮ ಅಭಿನಯಿಸಿರುವ ‘ಆನಂದಗೋಕುಲ’ ಚಿತ್ರಕ್ಕೆ ಮಾತುಗಳ ಧ್ವನಿಮುದ್ರಣ ಕಾರ್ಯ ನಡೆಯಿತು. ಆಲಿಜಾನ್, ನಾಗರಾಜ್ ಅರಕೆರೆ ನಿರ್ಮಿಸುತ್ತಿರುವ ಈ ಚಿತ್ರವನ್ನು ಆರ್. ನಾಗೇಂದ್ರರಾವ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಕೆ.ಕೆ. ಡ್ಯಾಮ್ ಛಾಯಾಗ್ರಹಣ, ರಾಜನ್ನಾಗೇಂದ್ರ ಸಂಗೀತ, ಜಗ್ಗು ನೃತ್ಯ ನಿರ್ದೇಶನ, ರಾಜಶೇಖರ್ ರೆಡ್ಡಿ ಸಂಕಲನ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.