ಕೈರೊ (ಪಿಟಿಐ): `ಮುಸ್ಲಿಂ ಬ್ರದರ್ಹುಡ್~ ಪಕ್ಷದ ನಾಯಕ ಮೊಹಮ್ಮದ್ ಸಾದ್ ಅಲ್ಕಟಟ್ನಿ ಅವರು ಈಜಿಪ್ಟ್ ಸಂಸತ್ನ ಅಧ್ಯಕ್ಷರಾಗಲು ವೇದಿಕೆ ಸಜ್ಜಾಗಿದೆ.

ಕಳೆದ ವರ್ಷ ಸರ್ವಾಧಿಕಾರಿ ಹೋಸ್ನಿ ಮುಬಾರಕ್ ಅವರ ಯುಗಾಂತ್ಯದ ಬಳಿಕ ದೇಶದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ `ಮುಸ್ಲಿಂ ಬ್ರದರ್ಹುಡ್~ ಪಕ್ಷವು ಶೇ 47ರಷ್ಟು ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.

1920ರ ದಶಕದ ಆದಿಯಲ್ಲಿ ರಚನೆಯಾದ ಈ ಪಕ್ಷ ಇದೇ ಮೊದಲ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವ ಲಕ್ಷಣಗಳು ಕಾಣುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.