ಶನಿವಾರ, ಜೂನ್ 19, 2021
23 °C

ಉಗ್ರರನ್ನು ಥಳಿಸಿ ಕೊಂದ ಗ್ರಾಮಸ್ಥರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ (ಐಎಎನ್‌ಎಸ್‌):   ಮೇಘಾಲಯ ಮೂಲದ ಉಗ್ರರ ಸಂಘಟನೆ  ಮೂವರು ಉಗ್ರರನ್ನು ಗ್ರಾಮಸ್ಥರೇ ಹಿಡಿದು ಕೊಂದು ಹಾಕಿದ  ಘಟನೆ ಅಸ್ಸಾಂ –ಮೇಘಾಲಯ ಗಡಿಯ ಗ್ರಾಮವೊಂದರಲ್ಲಿ  ಮಂಗಳವಾರ ನಡೆದಿದೆ.ಗ್ರಾಮಸ್ಥರನ್ನು ಬೆದರಿಸಿ ಹಣ ಕೀಳಲು ಬಂದ ಯುನೈಟೆಡ್‌ ಅಚಿಕ್‌ ಲಿಬರೇಷನ್‌ ಆರ್ಮಿಯ (ಯುಎಎಲ್‌ಎ) ಮೂವರನ್ನು ಸ್ಥಳೀಯರು ಹಿಡಿದು ಮನಬಂದಂತೆ ಥಳಿಸಿದರು. ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.