ಶುಕ್ರವಾರ, ಸೆಪ್ಟೆಂಬರ್ 25, 2020
21 °C

ಉಚಿತ ರಂಗ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಚಿತ ರಂಗ ಕಾರ್ಯಾಗಾರ

`ಸಂಕುಲ~ 3ಜಿ ಥಿಯೇಟರ್ ಇನ್‌ಸ್ಟಿಟ್ಯೂಟ್ ಭಾನುವಾರದಿಂದ (ಆ. 5)ಉಚಿತ ರಂಗ ಕಾರ್ಯಾಗಾರ ಆಯೋಜಿಸಿದೆ. ಶನಿವಾರ ಮತ್ತು ಭಾನುವಾರ ನಡೆಯುವ ಈ ಶಿಬಿರದಲ್ಲಿ ರಂಗಕ್ಕೆ ಸಂಬಂಧಿಸಿದ ಯೋಗ ಮತ್ತು ಸಂಗೀತದ ಬಗ್ಗೆಯೂ ತರಬೇತಿ ನೀಡಲಾಗುತ್ತದೆ.

ಜೊತೆಗೆ ನಟನೆಯ ವಿಧಾನ, ರಂಗ ಸಂಸ್ಕೃತಿ, ಸ್ವರ ಸಂಯೋಜನೆ, ನಿರೂಪಣಾ ಶೈಲಿ, ವ್ಯಕ್ತಿತ್ವ ವಿಕಸನ, ರಂಗ ತಾಲೀಮನ್ನು ಕಲಿಸಿಕೊಡಲಾಗುತ್ತದೆ. ಸ್ಥಳ: ಸಂಕುಲ 3ಜಿ ಥಿಯೇಟರ್, ಕುಮಾರಸ್ವಾಮಿ ಲೇಔಟ್ ಮತ್ತು ವಸಂತಪುರ. ಬೆಳಿಗ್ಗೆ 10ರಿಂದ 12 ಹಾಗೂ ಸಂಜೆ 6ರಿಂದ 8 ತರಬೇತಿ ನೀಡಲಾಗುತ್ತದೆ. ಆಗಸ್ಟ್ 4ರ ಒಳಗೆ ನೋಂದಣಿ ಮಾಡಿಸಬೇಕು. ಆಸಕ್ತರು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ 92434 22349 / 93412 13345.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.