ಶುಕ್ರವಾರ, ಜೂನ್ 18, 2021
23 °C

ಉದ್ಯಾನನಗರಿಯಲ್ಲಿ ‘ಜಗ್ಗಿ’ ಹಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್.ಎನ್.ಎಸ್. ಶ್ರೀನಿವಾಸ ನಿರ್ಮಾಣದ ‘ಜಗ್ಗಿ’ ಚಿತ್ರದ ‘ಯಾರಾದರೂ ಏನಾದರೂ ಎಂದೆಂದಿಗೂ ನೀನಾಗಿರು’ ಎಂಬ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ಮಾನ್ಯತಾ ಟೆಕ್‌ಪಾರ್ಕ್, ನೈಸ್‌ರೋಡ್ ಮತ್ತಿತರ ಕಡೆಗಳಲ್ಲಿ ನಡೆಯಿತು.ನಾಯಕ ಸುನೀಲ್‌ರಾಜ್ ಅಭಿನಯಿಸಿದ ಈ ಹಾಡಿಗೆ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಗೌಸ್‌ಪೀರ್ ಸಾಹಿತ್ಯ ಬರೆದಿದ್ದಾರೆ. ಸುಲ್ತಾನ್‌ರಾಜ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ    ರಮೇಶ್‌ಕೊಯಿರಾ ಛಾಯಾಗ್ರಹಣ, ಎಲ್ವಿನ್ ಜೋಶ್ವ ಸಂಗೀತ, ಈಶ್ವರ್ ಸಂಕಲನ, ಹರಿಕೃಷ್ಣ ನೃತ್ಯವಿದೆ.ಅಹನಾ, ರಮೇಶ್‌ಭಟ್, ಶರತ್‌ ಲೋಹಿತಾಶ್ವ, ಮುನಿ, ಬುಲೆಟ್‌ ಪ್ರಕಾಶ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.