ಭಾನುವಾರ, ಜೂನ್ 13, 2021
22 °C

ಉಪ ಚುನಾವಣೆ: ನಿಯಂತ್ರಣ ಕೊಠಡಿ ಕಾರ್ಯಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ-2012 ಹಿನ್ನೆಲೆಯಲ್ಲಿ ಜರುಗಬಹುದಾದ ಅಬಕಾರಿ ಅಕ್ರಮ ತಡೆಗೆ ಜಿಲ್ಲಾ ಮಟ್ಟದಲ್ಲಿ ಒಂದು ತಂಡವನ್ನು ಮತ್ತು ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಒಂದರಂತೆ ನಾಲ್ಕು ವಿಶೇಷ ತಂಡ ರಚಿಸಲಾಗಿದೆ.ಜತೆಗೆ ಹೊರರಾಜ್ಯಗಳಿಂದ ಅಕ್ರಮವಾಗಿ ಯಾವುದೇ ಅಮಲು ಪದಾರ್ಥ ಬಾರದಂತೆ ತಡೆಗಟ್ಟಲು ಜಿಲ್ಲೆಯ ಗಡಿಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ ಅಬಕಾರಿ ಅಕ್ರಮ ಚಟುವಟಿಕೆ ನಿಯಂತ್ರಿಸಲು ಅಬಕಾರಿ ಅಧಿಕಾರಿಗಳ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ತಂಡ ರಚಿಸಲಾಗಿದೆ.ಜಿಲ್ಲೆಯಲ್ಲಿ ನಕಲಿ ಮದ್ಯ ತಯಾರಿಕೆ, ಅಕ್ರಮ ದಾಸ್ತಾನು, ಸಾಗಣೆ, ಮಾರಾಟ, ಹಂಚಿಕೆ ನಿಗ್ರಹಿಸುವ ಕೆಲಸವನ್ನು ಈ ತಂಡಗಳಿಗೆ ವಹಿಸಿದ್ದು, ಇಂತಹ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.ಜಿಲ್ಲಾ ತಂಡ  ಡಿ.ಎನ್. ಮಾನ್ಯ   ಮೊ: 94489 83616/119 - ಕುಂದಾಪುರ ಕ್ಷೇತ್ರ:  ಧರ್ಮಪ್ಪ ಕೆ.ಟಿ.  ಮೊ: 9449 597113/ 120- ಉಡುಪಿ ಕ್ಷೇತ್ರ  ಶುಭದಾ ಸಿ. ನಾಯಕ್ ಮೊ:94495 97777/ 121-ಕಾಪು  ಕ್ಷೇತ್ರ: ವಿನೋದ್ ಕುಮಾರ್ ಮೊ: 90080 31969/ 122-ಕಾರ್ಕಳ ಕ್ಷೇತ್ರ: ಎನ್.ಸೌಮ್ಯಲತಾ  -ಮೊ: 94495 97778,ಶಿರೂರು ಚೆಕ್‌ಪೋಸ್ಟ್:  ಎನ್. ಜ್ಯೋತಿ -ಮೊ:94489 21980, ಎಚ್.ಶಂಕರ -ಮೊ:94487 24964, ಸೋಮೇಶ್ವರ ಚೆಕ್‌ಪೋಸ್ಟ್:   ಎ.ರವೀಂದ್ರ- ಮೊ:98453 17306, ಕೆ.ನಾರಾಯಣ,  -ಮೊ:94490 31998, ಹೆಜಮಾಡಿ ಚೆಕ್‌ಪೋಸ್ಟ್:  ಚಂದ್ರಹಾಸ-ಮೊ:91644 04776,  ಎ. ಸೋಮನಾಥ- ಮೊ:97435 80621, ಬೆಳುವಾಯಿ ಚೆಕ್‌ಪೋಸ್ಟ್: ದಯಾನಂದ - ಮೊ: 9448545402,  ಅಮರ್‌ನಾಥ್ ಎಸ್. ಭಂಡಾರಿ -ಮೊ:96634 00031, ಶೋಭಾ- ಮೊ:94495 97782, ದೇವರಾಜಪ್ಪ-ಮೊ:94495 97106; ನಾರಾವಿ  ಚೆಕ್‌ಪೋಸ್ಟ್ : ಎಚ್. ಅಶೋಕ -ಮೊ: 94488 67015,  ಕುಶಾಲಪ್ಪ ಗೌಡ- ಮೊ:98446 46007, ಎಸ್.ವಿಠಲ್ -ಮೊ: 94488 23929; ಹಾಲ್ಕಲ್  ಚೆಕ್‌ಪೋಸ್ಟ್ :  ವೆಂಕಟೇಶ್ -ಮೊ:94495 97127, ಟಿ.ರವಿಶಂಕರ್-ಮೊ. :91642 44974, ಭಟ್ಕಳ  ಚೆಕ್‌ಪೋಸ್ಟ್ :  ಕೆ.ಎನ್. ರಾಜಶೇಖರ್-ಮೊ:94495 97123,  ಜೆ.ಡಿ.ಆನಂದ, -ಮೊ:94802 83143, ವಿಠಲ್- ಮೊ:98453 80864;  ಶಾಂತೇಶ್ ಕಮತರ -ಮೊ: 96111 30177. ಅಲ್ಲದೆ ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿಯನ್ನು ತೆರೆದಿದ್ದು ನಿಯಂತ್ರ ಕೊಠಡಿಯ ದೂರವಾಣಿ ಸಂಖ್ಯೆ: 0820-2533732 ಮೊ.94495 97104/ 94495 97114 ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಉಡುಪಿ ಜಿಲ್ಲಾ ಡೆಪ್ಯುಟಿ ಆಫ್ ಎಕ್ಸೈಸ್‌ನ ಎಚ್. ಪುಟ್ಟಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.