ಶನಿವಾರ, ಜೂನ್ 19, 2021
27 °C

ಎಸ್‌ಎಂಎಸ್‌ ಮಾಹಿತಿ: ಉತ್ತಮ ಕ್ರಮ

ಪ್ರಭಾಕರ ಗೌಡ ಹುಕ್ಕಳಿ,ಸಿದ್ದಾಪುರ (ಉತ್ತರ ಕನ್ನಡ ಜೆಲ್ಲೆ) Updated:

ಅಕ್ಷರ ಗಾತ್ರ : | |

ಪಡಿತರ ವಿತರಣೆ ಮತ್ತು ಅನ್ನಭಾಗ್ಯ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ನಿಯಂತ್ರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿರುವುದು ಸಂತಸದ ನಡೆ. ಕಾರ್ಡು ಉಳ್ಳವರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡುವುದು ಉತ್ತಮ ಕ್ರಮವಾಗಿದೆ.ಆದರೆ  ಗ್ರಾಮೀಣ ಭಾಗದಲ್ಲಿ ಮೊಬೈಲ್ ಸಿಗ್ನಲ್‌ಗಳು ಸರಿಯಾಗಿರದ ಕಾರಣ ಎಸ್‌ಎಂಎಸ್‌ಗಳು ಕಾರ್ಡುದಾರರಿಗೆ ತಲುಪು­ವುದು ಕಷ್ಟ್ಯ. ಈ ಕುರಿತು ಪರಿಶೀಲನೆ ಅಗತ್ಯ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.