ಶನಿವಾರ, ಜುಲೈ 24, 2021
28 °C

ಎಸ್‌ಜೆಆರ್‌ನಿಂದ `ಬ್ರೆನ್' ಬ್ರ್ಯಾಂಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಿಯಲ್ ಎಸ್ಟೇಟ್ ಕಂಪೆನಿ `ಎಸ್‌ಜೆಆರ್' ಸಮೂಹ `ಬ್ರೆನ್' ಎನ್ನುವ ಹೊಸ ಬ್ರ್ಯಾಂಡ್ ಆರಂಭಿಸಿದೆ.

ಬೆಂಗಳೂರು ಮೂಲದ `ಎಸ್‌ಜೆಆರ್', ಶಿಕ್ಷಣ ಮತ್ತು ರಿಟೇಲ್ ಉದ್ಯಮ ಕ್ಷೇತ್ರ ಪ್ರವೇಶಿಸಲು ಹೊಸದಾಗಿ `ಬ್ರೆನ್' ಬ್ರ್ಯಾಂಡ್‌ಆರಂಭಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.