ಶನಿವಾರ, ಜೂನ್ 19, 2021
23 °C

ಎ ಡಿವಿಷನ್ ಫುಟ್‌ಬಾಲ್ ಇಂದು ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಆಶ್ರಯದಲ್ಲಿ ನಡೆಯುವ `ಎ~ ಡಿವಿಷನ್ ಹಾಗೂ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್ ಮಾರ್ಚ್ 19ರಿಂದ ಆರಂಭವಾಗಲಿದೆ.



ಸೋಮವಾರ ನಡೆಯುವ `ಎ~ ಡಿವಿಷನ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಬಿಐ-ಎಲ್‌ಆರ್‌ಡಿಇ (ಮಧ್ಯಾಹ್ನ 1.30ಕ್ಕೆ) ಹಾಗೂ ಸೂಪರ್ ಡಿವಿಷನ್‌ನಲ್ಲಿ ಬಿಇಎಂಎಲ್-ಸಿಐಎಲ್ (ಮಧ್ಯಾಹ್ನ 3.30ಕ್ಕೆ) ತಂಡಗಳು ಪೈಪೋಟಿ ನಡೆಸಲಿವೆ.



ಪಾಲ್ಗೊಳ್ಳಲಿರುವ ತಂಡಗಳು: ಎ ಡಿವಿಷನ್:    ಆರ್‌ಡಬ್ಲುಎಫ್, ಎಸ್‌ಎಐ, ಧರ್ಮರಾಜ್ ಯುನಿಯನ್, ಐಎಸ್‌ಆರ್‌ಒ, ಬೆಂಗಳೂರು ಮಾರ್ಸ್‌, ಡಿವೈಎಸ್‌ಎಸ್, ಸದರ್ನ್ ವೆಸ್ಟರ್ನ್ ರೈಲ್ವೆ, ಎಲ್‌ಆರ್‌ಡಿಇ, ಸದರ್ನ್ ಬ್ಲೂಸ್, ಎಜಿಒಆರ್‌ಸಿ, ಆರ್‌ಬಿಐ, ಬಿಯುಎಫ್‌ಸಿ.



ಸೂಪರ್ ಡಿವಿಷನ್: ಎಂಇಜಿ, ಎಎಸ್‌ಸಿ, ಎಚ್‌ಎಎಲ್, ಕೆಎಸ್‌ಪಿ, ಪೋಸ್ಟಲ್, ಬಿಇಎಂಎಲ್, ಬಿಇಎಲ್, ಸಿಐಎಲ್, ಎಡಿಇ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.