ಸೋಮವಾರ, ಜೂನ್ 21, 2021
22 °C

ಏಕ ವ್ಯಕ್ತಿ ಚುನಾವಣಾ ಪ್ರಚಾರ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿರುವ ಗೋವಾ ಚರ್ಚ್‌, ‘ಅಧ್ಯಕ್ಷೀಯ ಚುನಾವಣೆ ರೀತಿಯಲ್ಲಿ ಏಕ ವ್ಯಕ್ತಿ ಕೇಂದ್ರಿತ­ವಾಗಿ ಚುನಾವಣಾ ಪ್ರಚಾರ ನಡೆಯುತ್ತಿದೆ’ ಎಂದು ಆರೋಪಿಸಿದೆ.ಗೋವಾ ಧರ್ಮಪ್ರಾಂತದ ಸಮಾಜ ಸೇವಾ ಘಟಕವಾದ ಸಾಮಾಜಿಕ ನ್ಯಾಯ ಮತ್ತು ಶಾಂತಿ ಮಂಡಳಿಯು (ಸಿಎಸ್‌ಜೆಪಿ) ಬುಧವಾರ ಬಿಡುಗಡೆ ಮಾಡಿರುವ ಚುನಾವಣಾ ಸಂಬಂಧಿ ಕರಪತ್ರದಲ್ಲಿ ಈ ರೀತಿ ಹೇಳಿದೆ.ಉತ್ತಮ ಆಡಳಿತದ ‘ಕಲ್ಪಿತ’ ಮಾದರಿಗಳನ್ನು ಸಮಾಜದ ಮುಂದೆ ಪ್ರದರ್ಶಿಸಲಾಗುತ್ತಿದೆ ಎಂದೂ ಸಿಎಸ್‌ಜೆಪಿ ದೂರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.