ಸೋಮವಾರ, ಜನವರಿ 20, 2020
19 °C

ಏಷ್ಯಾ: ಕಚ್ಚಾ ತೈಲಬೆಲೆ ಏರಿಕೆ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗಪುರ (ಎಎಫ್‌ಪಿ): ನೈಜೀರಿಯಾದಲ್ಲಿ ಉಲ್ಬಣಿಸಿರುವ ಸಂಘರ್ಷದಿಂದಾಗಿ ಅಲ್ಲಿನ ಕಚ್ಚಾ ತೈಲ ಉತ್ಪಾದನೆ ಸ್ಥಗಿತಗೊಳ್ಳುವ ಭೀತಿ ಕಂಡು ಬಂದಿದ್ದು ಶುಕ್ರವಾರ ಏಷ್ಯಾ ಖಂಡದ ಕಚ್ಚಾ ತೈಲ ಬೆಲೆಯಲ್ಲಿ ದಿಢೀರ್ ಏರುಪೇರು ಉಂಟಾಯಿತು. ನೈಜೀರಿಯಾವು ಆಫ್ರಿಕಾದಲ್ಲೇ  ಅತ್ಯಂತ ಬೃಹತ್ ಪ್ರಮಾಣದಲ್ಲಿ ಕಚ್ಚಾ ತೈಲ ಉತ್ಪಾದಿಸುವ ರಾಷ್ಟ್ರವಾಗಿದೆ.

ಪ್ರತಿಕ್ರಿಯಿಸಿ (+)