ಬೆಂಗಳೂರು: ಐಎನ್ಜಿ ಲೈಫ್ ಇನ್ಶುರನ್ಸ್ ಮತ್ತು `ನಮ್ಮ ಮೆಟ್ರೊ~ ಜಂಟಿಯಾಗಿ `ಮೆಟ್ರೊ ನಗರದಲ್ಲಿ ಬದುಕು~ ಎನ್ನುವ 15 ದಿನಗಳ ವಿಮಾ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ.

ಉಳಿತಾಯ ಮತ್ತು ವಿಮೆ ಭದ್ರತೆ ಕುರಿತು ಗ್ರಾಹಕರಿಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಮಾರ್ಚ್ 5ರಿಂದ 19ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಸದ್ಯ ಕಾರ್ಯನಿರ್ವಹಿಸುತ್ತಿರುವ 6 ಮೆಟ್ರೊ ನಿಲ್ದಾಣಗಳಲ್ಲಿ `ಐಎನ್ಜಿ~ ಮಾಹಿತಿ ಕೇಂದ್ರ ಪ್ರಾರಂಭಿಸಲಾಗಿದ್ದು, ಗ್ರಾಹಕರು ಇಲ್ಲಿಂದ ವಿಮೆ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮದ ಅಂಗವಾಗಿ ರೂ.1,000 ಮೌಲ್ಯದ `ನಮ್ಮ ಮೆಟ್ರೊ~ ಪಾಸ್ ಗೆಲ್ಲುವ ಅವಕಾಶವನ್ನೂ ಗ್ರಾಹಕರಿಗೆ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.