ಬೆಂಗಳೂರು: ಕರ್ನಾಟಕದ 16 ವರ್ಷ ವಯಸ್ಸಿನ ಆಟಗಾರ್ತಿ ಸ್ಫೂರ್ತಿ ಶಿವಲಿಂಗಯ್ಯ ಅವರು ಶ್ರೀಲಂಕಾದಲ್ಲಿ ಶನಿವಾರ ಮುಕ್ತಾಯವಾದ ಐಟಿಎಫ್ ಜ್ಯೂನಿಯರ್ ಟೆನಿಸ್ ಚಾಂಪಿಯನ್ಷಿಪ್ನ ಬಾಲಕಿಯರ ಸಿಂಗಲ್ಸ್ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಫೈನಲ್ ಪಂದ್ಯದಲ್ಲಿ ಸ್ಫೂರ್ತಿ ಅವರು 7-6 (4), 6-4ರಲ್ಲಿ ಏಳನೇ ಶ್ರೇಯಾಂಕದ ಆಟಗಾರ್ತಿ ರಷ್ಯಾದ ಇವಾನಾ ಕರ್ಮಾಲ್ಕಾ ವಿರುದ್ಧ ವಿಜಯ ಸಾಧಿಸಿದರು. ಒಂದೂವರೆ ತಾಸಿಗೂ ಹೆಚ್ಚು ಹೊತ್ತು ನಡೆದ ಈ ಹಣಾಹಣಿಯ ಮೊದಲ ಸೆಟ್ನಲ್ಲಿ ಮಾತ್ರ ಭಾರತದ ಆಟಗಾರ್ತಿ ಸಾಕಷ್ಟು ಪ್ರಯಾಸ ಪಡಬೇಕಾಯಿತು ಎಂದು ಇಲ್ಲಿಗೆ ಬಂದ ವರದಿಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.