ಐ.ಟಿಗೆ ₹53,600 ಕೋಟಿ ವೆಚ್ಚ

ಭಾರತದ ಬ್ಯಾಂಕಿಂಗ್ ಮತ್ತು ಸೆಕ್ಯುರಿಟಿ ಸಂಸ್ಥೆಗಳು ಈ ವರ್ಷ ಮಾಹಿತಿ ತಂತ್ರಜ್ಞಾನ ಸೇವೆಗಳಿಗಾಗಿಯೇ ₹53,600 ಕೋಟಿ ವೆಚ್ಚ ಮಾಡಲಿವೆ ಎಂದು ಗಾರ್ಟನರ್ ಸಂಸ್ಥೆ ಭವಿಷ್ಯ ನುಡಿದಿದೆ.
2014ಕ್ಕೆ ಹೋಲಿಸಿದರೆ ಇದು ಶೇ 15ರಷ್ಟು ಅಧಿಕ ಪ್ರಮಾಣದ್ದಾಗಿದೆ. 2014ರಲ್ಲಿ ಬ್ಯಾಂಕಿಂಗ್ ಮತ್ತು ಸೆಕ್ಯುರಿಟಿ ಸಂಸ್ಥೆಗಳು ಐ.ಟಿ ಕ್ಷೇತ್ರದ ಸೇವೆಗಳು ಮತ್ತು ಉಪಕರಣಗಳಿಗಾಗಿ ₹46,600 ಕೋಟಿ ವೆಚ್ಚ ಮಾಡಿದ್ದವು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.