ಒಡಿಶಾ: ಮೀನುಗಾರರಿಗೆ ಬಹು ಉದ್ದೇಶಿತ ಗುರುತಿನ ಚೀಟಿ

7

ಒಡಿಶಾ: ಮೀನುಗಾರರಿಗೆ ಬಹು ಉದ್ದೇಶಿತ ಗುರುತಿನ ಚೀಟಿ

Published:
Updated:

ಕೇಂದ್ರಪಾರ (ಒಡಿಶಾ) (ಪಿಟಿಐ): ಸಮುದ್ರದ ಮೂಲಕ ಒಡಿಶಾಕ್ಕೆ ಅಕ್ರಮವಾಗಿ ನುಸುಳುವವರನ್ನು ತಪ್ಪಿಸುವ ಮುಖ್ಯ ಉದ್ದೇಶದೊಂದಿಗೆ ರಾಜ್ಯದ ಕರಾವಳಿ ತೀರದ 228 ಗ್ರಾಮಗಳ 36,500ರಷ್ಟು ಮೀನುಗಾರರಿಗೆ ಬಹು ಉದ್ದೇಶಿತ ರಾಷ್ಟ್ರೀಯ ಗುರುತಿನ ಚೀಟಿಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry