ಒಲಿಂಪಿಕ್: ಭಾರತಕ್ಕೆ ಮೊದಲ ಜಯ ತಂದಿತ್ತ ಕಶ್ಯಪ್

7

ಒಲಿಂಪಿಕ್: ಭಾರತಕ್ಕೆ ಮೊದಲ ಜಯ ತಂದಿತ್ತ ಕಶ್ಯಪ್

Published:
Updated:
ಒಲಿಂಪಿಕ್: ಭಾರತಕ್ಕೆ ಮೊದಲ ಜಯ ತಂದಿತ್ತ ಕಶ್ಯಪ್

ಲಂಡನ್ (ಐಎಎನ್‌ಎಸ್): ಬ್ಯಾಡ್ಮಿಂಟನ್‌ನ ಮಿಶ್ರ ಡಬಲ್ಸ್‌ನಲ್ಲಿ  ಹಾಗೂ ಅರ್ಚರಿ ಪಂದ್ಯಗಳಲ್ಲಿ ಸೋಲು ಕಂಡ ಭಾರತಕ್ಕೆ ಕಶ್ಯಪ್ ಮೊದಲ ಜಯವನ್ನು ಶನಿವಾರ ತಂದಿತ್ತರು. ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಪಂದ್ಯದಲ್ಲಿ ಜಯ ಗಳಿಸಿದ ಕಶ್ಯಪ್ ಅವರು ಎರಡನೇ ಸುತ್ತು ಪ್ರವೇಶಿಸಿದರು.ಭಾರತದ ಪಿ.ಕಶ್ಯಪ್ ಅವರು ತಮ್ಮ ಎದುರಾಳಿ ಬೆಲ್ಜಿಯಂನ ಯೂಹಾನ್ ಟ್ಯಾನ್ ಅವರನ್ನು 21-14, 21-12 ರಲ್ಲಿ ಸೋಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry