ಮಂಗಳವಾರ, ಏಪ್ರಿಲ್ 20, 2021
25 °C

ಕಡಲ್ಗಳ್ಳರ ಒತ್ತೆಯಲ್ಲಿ ಡೆನ್ಮಾರ್ಕ್ ಹಡಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಪೆನ್‌ಹೆಗನ್ (ಐಎಎನ್‌ಎಸ್): ಸುಮಾರು ಏಳು ನಾವಿಕ ಸಿಬ್ಬಂದಿ ಇದ್ದ ಡೆನ್ಮಾರ್ಕ್‌ನ ಹಡಗೊಂದನ್ನು ಸೋಮಾಲಿಯಾ ಕರಾವಳಿ ತೀರದ ಕಡಲ್ಗಳ್ಳರು ಒತ್ತೆಯಾಳಾಗಿ ಇರಿಸಿರುವುದಾಗಿ ಡೆನ್ಮಾರ್ಕ್ ವಿದೇಶಾಂಗ ಸಚಿವಾಲಯ ಸೋಮವಾರ ಸಂಜೆ ತಿಳಿಸಿದೆ. ಈ ಹಡಗಿನಲ್ಲಿ 12ರಿಂದ 16 ವರ್ಷದೊಳಗಿನ ಮೂವರು ಮಕ್ಕಳು, ಅವರ ಪೋಷಕರು ಹಾಗೂ ಇತರ ಇಬ್ಬರು ಯುವ ಸಹಾಯಕರು ಸೇರಿ ಐವರು ಸದಸ್ಯರ ಕುಟುಂಬವೊಂದು ಪ್ರಯಾಣಿಸುತ್ತಿತ್ತು ಎಂದು ‘ಕ್ಸಿನ್ಹುವಾ’ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.