ಕನಿಮೊಳಿ ಮತ್ತೆ ಜಾಮೀನು ಅರ್ಜಿ

ಶುಕ್ರವಾರ, ಮೇ 24, 2019
23 °C

ಕನಿಮೊಳಿ ಮತ್ತೆ ಜಾಮೀನು ಅರ್ಜಿ

Published:
Updated:

ನವದೆಹಲಿ(ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಸಂಸದೆ ಕನಿಮೊಳಿ ಮತ್ತು ಕಲೈಂಜ್ಞರ್ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್ ಅವರು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಶುಕ್ರವಾರ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.ಅಡ್ವಾಣಿ ರಥ ಯಾತ್ರೆ ಸಿಪಿಎಂ ಲೇವಡಿ

ನವದೆಹಲಿ (ಪಿಟಿಐ):
ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ನಡೆಸಲು ಉದ್ದೇಶಿಸಿರುವ ರಥಯಾತ್ರೆ ಪ್ರಹಸನದ ಮತ್ತೊಂದು ಮುಖ ಎಂದು ಸಿಪಿಎಂ ಲೇವಡಿ ಮಾಡಿದೆ.

ಪಕ್ಷದ ಮುಖವಾಣಿ `ಪೀಪಲ್ಸ್ ಡೆಮಾಕ್ರಸಿ~ಯ ಇತ್ತೀಚಿನ ಸಂಚಿಕೆಯ ಸಂಪಾದಕೀಯದಲ್ಲಿ ಹಿರಿಯ ನಾಯಕ ಸೀತಾರಾಂ ಯಚೂರಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry