ಶನಿವಾರ, ಜೂನ್ 12, 2021
23 °C

ಕಲಾಕೃತಿಯಲ್ಲಿ ಮಹಿಳೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಖ್ಯಾತ ಕಲಾವಿದ ವಿ.ರಮೇಶ್‌ ಅವರು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದಾರೆ. ಪ್ರದರ್ಶನದ ಹೆಸರು ‘ರಿಮೆಂಬರೆನ್ಸಸ್‌ ಆಫ್‌ ವಾಯ್ಸಸ್‌ ಪಾಸ್ಟ್‌’.ನಾಲ್ಕನೇ ಶತಮಾನದಿಂದ 14ನೇ ಶತಮಾನದ ನಡುವೆ ಆಗಿಹೋದ ಪ್ರಸಿದ್ಧ ಮಹಿಳೆಯರಾದ ಅಕ್ಕಮಹಾದೇವಿ, ಲಾಲ್‌ ಡೇಡ್‌, ಕರಿಕ್ಕಲ್‌ ಅಮ್ಮ, ಅಂಡಾಳ್ ಮೊದಲಾದ ಖ್ಯಾತ ನಾಮರ ಕಲಾಕೃತಿಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಮಾರ್ಚ್‌ ಎಂಟರಂದು ಉದ್ಘಾಟನೆಗೊಳ್ಳುವ ಈ ಪ್ರದರ್ಶನ ಮಾ. 25ರವರೆಗೆ ವೀಕ್ಷಣೆಗೆ ಲಭ್ಯ.ಸ್ಥಳ: ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌, ನಂ.49, ಮಾಣಿಕ್ಯವೇಲು ಮ್ಯಾನ್ಷನ್‌, ಅರಮನೆ ರಸ್ತೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.