ಮಂಗಳವಾರ, ಏಪ್ರಿಲ್ 13, 2021
31 °C

ಕಲೆ ಕಲಿಸುವ ಸಂಜೆ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ರಾಜಾಜಿನಗರದ ಶ್ರೀ ಅಲ್ಲಮಪ್ರಭು ಲಲಿತಕಲಾ ಅಕಾಡೆಮಿ ಪ್ರಸಕ್ತ ಸಾಲಿಗಾಗಿ ವಿವಿಧ ಪ್ರಕಾರದ ಲಲಿತ, ಪ್ರದರ್ಶಕ ಕಲೆಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ತರಗತಿ ನಡೆಸಲಿದೆ.

ಸಂಜೆ ಅಥವಾ ಬಿಡುವಿನ ವೇಳೆಯಲ್ಲಿ ಕಲಿತು ಪದವಿ ಗಳಿಸಬಹುದು. ಪಿಯುಸಿ ಪಾಸಾದವರು ಅಥವಾ ಯಾವುದೇ ಪೂರ್ವಶಿಕ್ಷಣ ಇಲ್ಲದ 18 ವರ್ಷ ಮೇಲ್ಪಟ್ಟವರು ಅರ್ಹರು ಎಂಬುದೇ ಇದರ ವಿಶೇಷ. ಮಾಹಿತಿಗೆ: 98456 96225.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.