ಕಾಂಗರೂ ನಾಡಲ್ಲಿ ದೋನಿ ಪಡೆಯ ಗೆಲುವಿನ ಕೇಕೆ

ಸಿಡ್ನಿ(ಪಿಟಿಐ): ಇಲ್ಲಿ ನಡೆಯುತ್ತಿರುವ ಭಾರತ ಆಸ್ಟ್ರೇಲಿಯಾ ನಡುವಣ ಟ್ವೆಂಟಿ-20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಆಸ್ಟ್ರೇಲಿಯಾ ನೀಡಿದ್ದ 198 ರನ್ಗಳ ಸವಾಲಿನ ಮೊತ್ತ ಬೆನ್ನತ್ತಿದ ಭಾರತ 7 ವಿಕೆಟ್ಗಳ ಗೆಲುವು ದಾಖಲಿಸಿತು.
ಇದರೊಂದಿಗೆ ಟ್ವೆಂಟಿ-20 ಸರಣಿಯನ್ನು ಭಾರತ ಸಂಪೂರ್ಣ ಕೈವಶ ಮಾಡಿಕೊಂಡಿತು.
ಭಾರತ ಪರ ರೊಹಿತ್ ಶರ್ಮಾ (52) ವಿರಾಟ್ ಕೊಹ್ಲಿ (59) ಶಿಖರ್ ಧವನ್(26) ಸುರೇಶ್ ರೈನಾ(49)ಹಾಗೂ ಯುವರಾಜ್ ಸಿಂಗ್ (15) ರನ್ ಕಲೆಹಾಕಿದರು.
ಪಂದ್ಯ ಶ್ರೇಷ್ಠ: ಶೇನ್ ವಾಟ್ಸನ್
ಸರಣಿ ಶ್ರೇಷ್ಠ: ವಿರಾಟ್ ಕೊಹ್ಲಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.