ಶುಕ್ರವಾರ, ಜೂನ್ 25, 2021
22 °C

ಕಿಂಗ್‌ಫಿಶರ್: ಸಿಂಗಪುರ-ಮುಂಬೈ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗಪುರ (ಪಿಟಿಐ): ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಳೆದ ಕೆಲವು ವಾರಗಳಿಂದ ಭಾರತ ಮತ್ತು ಸಿಂಗಪುರ ನಡುವೆ ಹಾರಾಟ ಸ್ಥಗಿತಗೊಳಿಸಿರುವ ಕಿಂಗ್‌ಫಿಶರ್ ಏರ್‌ಲೈನ್ಸ್, ಈ ತಿಂಗಳಾಂತ್ಯದಲ್ಲಿ ಮುಂಬೈಗೆ ತನ್ನ ಸೇವೆ ಪುನರಾರಂಭಿಸಬಹುದು ಎಂದು `ಸ್ಟ್ರೇಟ್ಸ್ ಟೈಮ್ಸ~ ದಿನಪತ್ರಿಕೆ ಶುಕ್ರವಾರ ವರದಿ ಮಾಡಿದೆ.ಈ ತಿಂಗಳ 25ರಿಂದ ಸಿಂಗಪುರ-ಮುಂಬೈ ಮಧ್ಯೆ ಕಿಂಗ್‌ಫಿಶರ್ ವಿಮಾನ ಹಾರಾಟ ಆರಂಭಿಸಬಹುದು ಎಂದು ಇಲ್ಲಿನ ಚಾಂಗಿ ವಿಮಾನ ನಿಲ್ದಾಣದ ಕಿಂಗ್‌ಫಿಶರ್ ಕೌಂಟರ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪತ್ರಿಕೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.