ಭಾನುವಾರ, ಮೇ 16, 2021
23 °C

ಕುಂದು-ಕೊರತೆ ನೀವೂ ಬರೆಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ `ಕುಂದು-ಕೊರತೆ~ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲಿದೆ. ಹಾಗಾಗಿ ಈ ವಿಳಾಸಕ್ಕೆ ಬರೆಯುವವರು ಆದಷ್ಟು ಸಂಕ್ಷಿಪ್ತವಾಗಿ ಸಮಸ್ಯೆಗಳ ಕುರಿತು ಬರೆಯಬೇಕು. ಈ ಸಮಸ್ಯೆ ನಿವಾರಿಸಲು ತಾವು ಪಟ್ಟ ಪ್ರಯತ್ನಗಳು, ಅದಕ್ಕೆ ಯಾವ ಅಧಿಕಾರಿ / ಕಾರ್ಫೋರೇಟರ್ ಸ್ಪಂದಿಸಲಿಲ್ಲ ಎಂಬುದು ಸಕಾರಣವಾಗಿರಲಿ. ಸಮಸ್ಯೆಗಳಿಗೆ ಸ್ಪಷ್ಟವಾಗಿ ಕನ್ನಡಿ ಹಿಡಿವ ಫೋಟೊ ಇರಲಿ. ಇ-ಮೇಲ್: metropv@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.