ಸೋಮವಾರ, ಮಾರ್ಚ್ 8, 2021
19 °C

ಕೃತಿ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃತಿ ಲೋಕಾರ್ಪಣೆ

ಶನಿವಾರ ಜುಲೈ21

ಅಂಕಿತ ಪುಸ್ತಕ: ವಾಡಿಯಾ ಸಭಾಂಗಣ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ. ಎಂ.ಎಸ್.ತಿಮ್ಮಪ್ಪ ಅವರ `ಐತರೇಯ ಮಹಾಪುತ್ರ~ ಪೌರಾಣಿಕ ಕಾದಂಬರಿ, ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಪಚ್ಚ ಕುದುರೆ ಕತೆಗಳು, ಡಾ. ಬಿ.ಎ. ಅನ್ನದಾನೇಶ್ ಅವರ `ಗಿರೀಶ್ ಕಾರ್ನಾಡರ ನಾಟಕಗಳು ಒಂದು ಅಧ್ಯಯನ~, ಡಾ. ಎ.ಎನ್. ನಾಗರಾಜ್ ಅವರ `ರೋಗನಿವಾರಕ ಜೀವನಶೈಲಿ~ ಕೃತಿ ಲೋಕಾರ್ಪಣೆ- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಅತಿಥಿಗಳು- ಪತ್ರಕರ್ತ ಎನ್.ಎಸ್. ಶ್ರೀಧರಮೂರ್ತಿ, ಚಿಂತಕ ಜಿ.ಬಿ. ಹರೀಶ್. ಬೆಳಿಗ್ಗೆ 10.30.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.