ಬೆಂಗಳೂರು: ಹೋದ ರಣಜಿ ಋತುವಿನಲ್ಲಿ ಗಮನಾರ್ಹ ಬ್ಯಾಟಿಂಗ್ ತೋರಿದ ವಿಕೆಟ್ ಕೀಪರ್ ಸಿ.ಎಂ. ಗೌತಮ್, ಶಫಿ ದಾರಾಷ ಅಖಿಲ ಭಾರತ ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ ಕೆಎಸ್ಸಿಎ ಇಲೆವೆನ್ ತಂಡವನ್ನು ಮುನ್ನಡೆಸಲಿದ್ದಾರೆ.

ಸೌರಾಷ್ಟ್ರ, ಬರೋಡ ಹಾಗೂ ಬಂಗಾಳ ಸೇರಿದಂತೆ ಒಟ್ಟು 16 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಜುಲೈ 17ರಂದು ಆರಂಭವಾಗಲಿರುವ ಟೂರ್ನಿ ಆಗಸ್ಟ್ 13ರ ವರೆಗೆ ನಡೆಯಲಿದೆ.

ಅಬ್ರಾರ್ ಖಾಜಿ (ಕರ್ನಾಟಕ ಕೋಲ್ಟ್ಸ್), ಕುನಾಲ್ ಕಪೂರ್ (ಕೆಎಸ್ಸಿಎ ಅಧ್ಯಕ್ಷರ ಇಲೆವೆನ್), ಕರುಣ್ ನಾಯರ್ (ಕೆಎಸ್ಸಿಎ ಕಾರ್ಯದರ್ಶಿ ಇಲೆವೆನ್) ತಂಡಗಳನ್ನು ಮುನ್ನಡೆಸಲಿದ್ದಾರೆ. 2012-13ನೇ ರಣಜಿ ಋತುವಿನಲ್ಲಿ ಕರ್ನಾಟಕ ತಂಡದಲ್ಲಿದ್ದ ಆಟಗಾರರೇ ಕೆಎಸ್ಸಿಎ ಇಲೆವೆನ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಪಂದ್ಯಗಳು ಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆಯಲಿದೆ. ಕಳೆದ ವರ್ಷ ಕೆಎಸ್ಸಿಎ ಇಲೆವೆನ್ ತಂಡ ಫೈನಲ್ ಪಂದ್ಯದಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆ ಎದುರು ಜಯ ಪಡೆದು ಚಾಂಪಿಯನ್ ಆಗಿತ್ತು.

ತಂಡಗಳು ಇಂತಿವೆ: ಕೆಎಸ್ಸಿಎ ಇಲೆವೆನ್: ಸಿ.ಎಂ. ಗೌತಮ್ (ನಾಯಕ ಹಾಗೂ ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ರಾಬಿನ್ ಉತ್ತಪ್ಪ, ಕೆ.ಎಲ್. ರಾಹುಲ್, ಗಣೇಶ್ ಸತೀಶ್ ಮನೀಷ್ ಪಾಂಡೆ, ಅಮಿತ್ ವರ್ಮ, ಕೆ. ಗೌತಮ್, ಅಭಿಮನ್ಯು ಮಿಥುನ್, ಎಸ್.ಎಲ್. ಅಕ್ಷಯ್, ಎಚ್.ಎಸ್. ಶರತ್, ಕೆ.ಪಿ. ಅಪ್ಪಣ್ಣ, ಅಭಿಷೇಕ್ ರೆಡ್ಡಿ, ನಿಹಾಲ್ ಉಳ್ಳಾಲ್ (ವಿಕೆಟ್ ಕೀಪರ್), ದಿಕ್ಷಾನ್ಶು ನೇಗಿ, ಜೆ. ಅರುಣ್ ಕುಮಾರ್ (ಬ್ಯಾಟಿಂಗ್ ಕೋಚ್), ಮನ್ಸೂರ್ ಅಲಿ ಖಾನ್ (ಬೌಲಿಂಗ್ ಕೋಚ್), ಶ್ರವಣ್ (ಫಿಸಿಯೊ) ಹಾಗೂ ವಿವೇಕ್ ರಾಮಕೃಷ್ಣ (ಟ್ರೈನರ್).

ಕರ್ನಾಟಕ ಕೋಲ್ಟ್ಸ್:
ಅಬ್ರಾರ್ ಖಾಜಿ (ನಾಯಕ), ಸಂಜಯ್ ರಂಜನ್ ಕುಮಾರ್, ಶ್ರೇಯಸ್ ಗೋಪಾಲ್, ಕೆ.ಎನ್. ಭರತ್, ಕೆ.ವಿ. ಸಿದ್ಧಾರ್ಥ್, ಬಿ. ದಿನೇಶ್ (ವಿಕೆಟ್ ಕೀಪರ್), ಜೀಶನ್ ಅಲಿ ಸೈಯದ್, ಎಂ. ಡೇವಿಡ್, ಅಭಿಷೇಕ್ ಭಟ್, ಅರ್ಜುನ್ ಶೆಟ್ಟಿ, ಟಿ. ಪ್ರದೀಪ್, ಎನ್. ಭರತ್, ಸಮರ್ಥ್ ಊಟಿ, ರಾಘುವೀರ್, ಆರ್. ಮುರಳೀಧರ್ (ಕೋಚ್) ಮತ್ತು ಶ್ರೀರಂಗ (ಫಿಸಿಯೊ).

ಕೆಎಸ್ಸಿಎ ಅಧ್ಯಕ್ಷರ ಇಲೆವೆನ್:
ಕುನಾಲ್ ಕಪೂರ್ (ನಾಯಕ), ಆರ್. ಸಮರ್ಥ್, ಶಿಶಿರ್ ಭವಾನಿ, ಲಿಯಾನ್ ಖಾನ್, ಪವನ್ ದೇಶಪಾಂಡೆ, ಸುನಿಲ್ ಎನ್. ರಾಜು, ಕೆ.ಸಿ. ಅವಿನಾಶ್ (ವಿಕೆಟ್ ಕೀಪರ್), ಸ್ಟಾಲಿನ್ ಹೂವರ್, ಎಸ್.ಕೆ. ಮೊಯಿನುದ್ದೀನ್, ರೋನಿತ್ ಮೋರೆ, ಆದಿತ್ಯ ಬಿ. ಸಾಗರ್, ನಿಶಾಂತ್ ಶೇಖಾವತ್, ಆದಿತ್ಯ ಪಾಟೀಲ್, ಶಿವಮ್ ಮಿಶ್ರಾ, ಟಿ. ನಾಸೀರುದ್ದೀನ್ (ಕೋಚ್) ಹಾಗೂ ವಿನೋದ್ ಕುಮಾರ್ ಜೈನ್ (ಫಿಸಿಯೊ).

ಕೆಎಸ್ಸಿಎ ಕಾರ್ಯದರ್ಶಿ ಇಲೆವೆನ್:
ಕರುಣ್ ನಾಯರ್ (ನಾಯಕ), ಮಯಂಕ್ ಅಗರ್ವಾಲ್, ಗೌರವ್ ಗೋಯೆಲ್, ಅರ್ಜುನ್ ಹೊಯ್ಸಳ, ಎಂ. ಕೌನೇನ ಅಬ್ಬಾಸ್, ಸಾಧಿಕ್ ಕಿರ್ಮಾನಿ (ವಿಕೆಟ್ ಕೀಪರ್), ಅನಿರುದ್ಧ್ ಜೋಶಿ, ಸಿನಾನ್ ಅಬ್ದುಲ್ ಖಾದರ್, ಪರಪ್ಪ ಮೊರ್ದಿ, ಕೆ. ಹೊಯ್ಸಳ, ಜೆ. ಸುಚಿತ್, ಜಿ.ಎಸ್. ಚಿರಂಜೀವಿ (ವಿಕೆಟ್ ಕೀಪರ್), ವಿಕ್ರಮ್ ವೆಂಕಟೇಶ್, ಅಬ್ದುಲ್ ಮಜೀದ್, ಜಿ. ಅನಿಲ್, ಜಿ.ಕೆ. ಅನಿಲ್ ಕುಮಾರ್ (ಕೋಚ್) ಮತ್ತು ಜಾಬ ಪ್ರಭು (ಫಿಸಿಯೊ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.