ಬುಧವಾರ, ಮೇ 12, 2021
18 °C

ಕೆಲಸದ ಅವಧಿಯೂ ಹೆಚ್ಚಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರದ ಕಚೇರಿಗಳು ಈಗಿರುವಂತೆಯೇ ವಾರದಲ್ಲಿ ಆರುದಿನ ಕಾರ್ಯ ನಿರ್ವಹಿಸಲಿವೆ ಎಂದು ಮುಖ್ಯಮಂತ್ರಿ ಡಿ. ಬಿ. ಸದಾನಂದಗೌಡರು ಸ್ಪಷ್ಟನೆ ನೀಡಿ ಈ ಬಗ್ಗೆ ಇದ್ದ ಗೊಂದಲ ನಿವಾರಿಸಿದ್ದಾರೆ.ನೌಕರರ ವೇತನವನ್ನು ಹೆಚ್ಚಿಸಿರುವುದರಿಂದ ಕೆಲಸದ ಅವಧಿಯನ್ನೂ ಹೆಚ್ಚಿಸುವುದು ಸೂಕ್ತ. ಸರ್ಕಾರಿ ಕಚೇರಿಗಳು ಬೆಳಿಗ್ಗೆ 10ಕ್ಕೆ ಪ್ರಾರಂಭವಾಗಿ ಸಂಜೆ 6ರ ವರೆಗೂ ಕಾರ್ಯನಿರ್ವಹಿಸಬೇಕು.ವಿರಾಮದ ವೇಳೆ ಅರ್ಧಗಂಟೆ ಸಾಕು. ಸಾಧ್ಯವಾದರೆ ತಿಂಗಳ ಎರಡನೇ ಶನಿವಾರದ ರಜೆಯನ್ನೂ ರದ್ದುಪಡಿಸುವುದು ಸೂಕ್ತ. `ಸಕಾಲ~ ಜಾರಿ ಆಗಿರುವುದರಿಂದ ಕೆಲಸಗಳು ಬೇಗ ಬೇಗ ನಡೆಯಲು ನೆರವಾಗುತ್ತದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.