ಭಾನುವಾರ, ಜೂನ್ 13, 2021
25 °C

ಕೈಗಾರಿಕೋದ್ಯಮಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈಗಾರಿಕೋದ್ಯಮಿಗಳು ತಮ್ಮ ವಿಮಾನಗಳನ್ನು ತಮ್ಮ ಓಡಾಟಕ್ಕೆ ಮಾತ್ರ ಇಟ್ಟುಕೊಂಡಿರುವುದಿಲ್ಲ. ಬಾಡಿಗೆಗೂ ಕೊಡುತ್ತಾರೆ. ಹಾಗೆ ಬಾಡಿಗೆ ಪಡೆದು ಮೋದಿ ಓಡಾಡಿದರೆ ಈ ಕೇಜ್ರಿವಾಲ್‌ಗೇನು ಕಷ್ಟ? ಮೊನ್ನೆ ಕೇಜ್ರಿವಾಲ್‌ ಬೆಂಗಳೂರಿಗೆ ವಿಶೇಷ ವಿಮಾನದಲ್ಲೇ ಬಂದಿದ್ದರು. ಅದನ್ನು ನಾವು ಬೇರೆ ರೀತಿ ಅರ್ಥೈಸಬಹುದಲ್ಲವೇ?

ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.