ಗುರುವಾರ , ಮೇ 6, 2021
21 °C

ಕೊಲೆ ಬೆದರಿಕೆ ಆರೋಪ: ಪಾಲಿಕೆ ಸದಸ್ಯ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಟ್ಟಡ ನಿರ್ಮಾಣಕ್ಕೆ ಅಡ್ಡಿಪಡಿಸಿದ ಹಾಗೂ ಕೊಲೆ ಬೆದರಿಕೆಯ ಆರೋಪ ಎದುರಿಸುತ್ತಿರುವ ಶಾಂತಲಾನಗರ ವಾರ್ಡ್‌ನ ಬಿಬಿಎಂಪಿ ಸದಸ್ಯ ಶಿವುಕುಮಾರ್ ಗುರುವಾರ ಪರಾರಿ ಆಗಿದ್ದಾರೆ.ವಿಠಲ್‌ಮಲ್ಯ ರಸ್ತೆಯಲ್ಲಿ ಹೋಟೆಲ್‌ವೊಂದರ ಕಟ್ಟಡ ನಿರ್ಮಾಣ ನಡೆಸುತ್ತಿರುವ ಆದಿತ್ಯ ರಹೇಜಾ ಎಂಬುವರು ಶಿವಕುಮಾರ್ ವಿರುದ್ಧ ಕಟ್ಟಡ ನಿರ್ಮಾಣಕ್ಕೆ ಅಡ್ಡಿ ಹಾಗೂ ಕೊಲೆ ಬೆದರಿಕೆ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.