ಚೆನ್ನೈ (ಪಿಟಿಐ): ಕೆವೋನ್ ಕೂಪರ್ ಆಲ್ರೌಂಡ್ ಆಟದ ಫಲವಾಗಿ ಟ್ರಿನಿಡಾಡ್ ಅಂಡ್ ಟೊಬಾಗೊ ತಂಡದವರು ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಚಾಂಪಿಯನ್ಷಿಪ್ನ ಮಂಗಳವಾರದ ಪಂದ್ಯದಲ್ಲಿ 2 ವಿಕೆಟ್ಗಳ ಅಂತರದಿಂದ ಕೇಪ್ ಕೋಬ್ರಾಸ್ ವಿರುದ್ಧ ವಿಜಯ ಸಾಧಿಸಿದರು.

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೋಬ್ರಾಸ್ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ತನ್ನ ಪಾಲಿನ ಇಪ್ಪತ್ತುಓವರುಗಳಲ್ಲಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡ ಕೋಬ್ರಾಸ್ 137 ರನ್ ಗಳಿಸಿತು. ಗೆಲುವಿನ ಗುರಿಯನ್ನು ಬೆನ್ನಟ್ಟಿದ ಟ್ರಿನಿಡಾಡ್ ಅಂಡ್ ಟೊಬಾಗೊ 19.4 ಓವರುಗಳಲ್ಲಿ ಎಂಟು ವಿಕೆಟ್ಗಳನ್ನು ಕಳೆದುಕೊಂಡು 138 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರ್: ಕೇಪ್ ಕೋಬ್ರಾಸ್: 20 ಓವರುಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 137 (ಹರ್ಷೆಲ್ ಗಿಬ್ಸ್ 2, ಡೇನ್ ವಿಲಾಸ್ 54, ಓವೈಸ್ ಷಾ ಔಟಾಗದೆ 63, ಜೆನ್ ಪಾಲ್ ಡುಮಿನಿ 9, ಜಸ್ಟಿನ್ ಕೆಂಪ್ ಔಟಾಗದೆ 4; ಸ್ಯಾಮುಯಲ್ ಬಾರ್ಡಿ 19ಕ್ಕೆ1, ರವಿ ರಾಂಪಾಲ್ 25ಕ್ಕೆ1, ಸುನೀಲ್ ನರೇನ್ 19ಕ್ಕೆ1, ಕೆವೋನ್ ಕೂಪರ್ 25ಕ್ಕೆ1). ಟ್ರಿನಿಡಾಡ್ ಅಂಡ್ ಟೊಬಾಗೊ: 19.4 ಓವರುಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 138 (ಲಿಂಡ್ಲ್ ಸಿಮಾನ್ಸ್ 9, ವಿಲಿಯಮ್ ಪಾರ್ಕಿನ್ಸ್ 6, ಡೆರನ್ ಬ್ರಾವೊ 29, ಆಡ್ರಿನ್ ಭರತ್ 16, ದೆನೇಶ್ ರಾಮ್ದಿನ್ 24, ಶೆರ್ವಿನ್ ಗಂಗಾ 11, ಕೆವೋನ್ ಕೂಪರ್ ಔಟಾಗದೆ 25, ರವಿ ರಾಂಪಾಲ್ 7, ಸುನೀಲ್ ನರೇನ್ ಔಟಾಗದೆ 1). ;
ಫಲಿತಾಂಶ: ಟ್ರಿನಿಡಾಡ್ ಅಂಡ್ ಟೊಬಾಗೊ ತಂಡಕ್ಕೆ 2 ವಿಕೆಟ್ಗಳ ಗೆಲುವು
ಪಂದ್ಯ ಶ್ರೇಷ್ಠ: ಕೆವೋನ್ ಕೂಪರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.