ಬುಧವಾರ, ಏಪ್ರಿಲ್ 14, 2021
23 °C

ಕ್ರೀಡಾ ರಸಪ್ರಶ್ನೆ: ಫೈನಲ್‌ಗೆ ವಿದ್ಯಾನಿಕೇತನ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಂಡನ್ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಇಎಸ್‌ಪಿಎನ್ ಸ್ಟಾರ್ ಸ್ಪೋರ್ಟ್ಸ್ ಕ್ರೀಡಾ ವಾಹಿನಿ ಆಯೋಜಿಸಿರುವ `ಎಚ್‌ಡಿಎಫ್‌ಸಿ ಲೈಫ್ ಸ್ಕೂಲ್ ಕ್ವಿಜ್~ ದಕ್ಷಿಣ ವಲಯದ ಫೈನಲ್‌ಗೆ ಬೆಂಗಳೂರಿನ ವಿದ್ಯಾ ನಿಕೇತನ ಶಾಲೆಯ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಈ ವಲಯದ ಫೈನಲ್‌ನಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಳ್ಳಲಿವೆ. ಇಲ್ಲಿ ವಿಜೇತವಾಗುವ ಎರಡು ತಂಡಗಳು ರಾಷ್ಟ್ರೀಯ ಸೆಮಿಫೈನಲ್‌ನಲ್ಲಿ ಸ್ಪರ್ಧಿಸಲಿವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.