ಕೋಲ್ಕತ್ತಾ(ಪಿಟಿಐ): ಭಾರತದ ಬಾಲಕ ಹಾಗೂ ಬಾಲಕಿಯರ ತಂಡ ಇಲ್ಲಿ ನಡೆಯುತ್ತಿರುವ ಏಷ್ಯಾ ಫೆಸಿಪಿಕ್ ಜೂನಿಯರ್ ಗಾಲ್ಫ್ ಚಾಂಪಿಯನ್ಷಿಪ್ನಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿ ಜಯಿಸುವ ಮೂಲಕ ದಾಖಲೆ ಬರೆದಿದೆ.

ಭಾನುವಾರ ನಡೆದ ಬಾಲಕಿ ಯರ ವೈಯಕ್ತಿಕ ವಿಭಾಗದ ಆಟದಲ್ಲಿ ಬೆಂಗಳೂರಿನ ಅದಿತಿ ಅಶೋಕ್ ಚೀನಾ ತೈಪೆಯ ಮಿನ್ ಜೂ ಚೆನ್ ವಿರುದ್ಧ ಗೆದ್ದರು.

ಬಾಲಕರ ವಿಭಾಗದಲ್ಲಿ ವಿರಾಜ್ ಮಾದಪ್ಪ ಮತ್ತು ಮನು ಗಂದಾಸ್ (586) ಜೋಡಿ ಭಾರತ ‘ಎ’ ತಂಡವನ್ನೂ, ಬಾಲಕಿಯರ ವಿಭಾಗದಲ್ಲಿ ಅದಿತಿ ಅಶೋಕ್ ಮತ್ತು ರಿಧಿಮಾ ದಿಲವಾರಿ (442)ಜೋಡಿ ಭಾರತ ‘ಬಿ’ ತಂಡವನ್ನೂ ಗೆಲುವಿನತ್ತ ಕೊಂಡೊಯ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.