ಭಾನುವಾರ, ಜನವರಿ 26, 2020
27 °C

ಚಂದನಾ ರಂಗಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಂತಲಾ ಆರ್ಟ್ಸ್ ಅಕಾಡೆಮಿಯ ವಿದ್ಯಾರ್ಥಿ ಚಂದನಾ ಎನ್‌.ಸ್ವಾಮಿ ಅವರ ಭರತನಾಟ್ಯ ರಂಗಪ್ರವೇಶ ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.12 ಸಂಜೆ 6ಕ್ಕೆ ಆಯೋಜಿಸಲಾಗಿದೆ.ಅತಿಥಿ: ಎಸ್‌.ನರಸರಾಜು, ಟಿ.ಬಾಲಕೃಷ್ಣ, ಎಸ್‌.ರಮೇಶ್ ರಾಜು, ಜೆ.ಕಾರ್ತಿಕ್.

ಪ್ರತಿಕ್ರಿಯಿಸಿ (+)