ಶನಿವಾರ, ಮೇ 28, 2022
26 °C

ಚರಿತ್ರೆ ಸಂಪುಟ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ವಿಶ್ವವಿದ್ಯಾಲಯ: ಗುರುವಾರ ಸಂಜೆ 6.30ಕ್ಕೆ  ಸಾಹಿತಿ  ಡಾ.ಚಂದ್ರಶೇಖರ ಕಂಬಾರ ಅವರಿಂದ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಸಂಪುಟಗಳ ಲೋಕಾರ್ಪಣೆ. ಪ್ರಾಸ್ತಾವಿಕ: ಡಾ. ವಿಜಯ್ ಪೂಣಚ್ಚ ತಂಬಂಡ, ಆಶಯ ಭಾಷಣ: ಡಾ. ಎಸ್. ಶೆಟ್ಟರ್, ಸಂಪುಟಗಳ ಕುರಿತು: ಡಾ. ರಾಜಾರಾಮ ಹೆಗಡೆ, ಅತಿಥಿ: ಬೆಂಗಳೂರು ವಿವಿ ಕುಲಪತಿ ಡಾ. ಎನ್. ಪ್ರಭುದೇವ್, ಅಧ್ಯಕ್ಷತೆ: ಹಂಪಿ ಕನ್ನಡ ವಿವಿ ಕುಲಪತಿ ಡಾ.ಎ.ಮುರಿಗೆಪ್ಪ.ಶುಕ್ರವಾರ ಬೆಳಿಗ್ಗೆ 10ಕ್ಕೆ ಡಾ.ಎಸ್.ಚಂದ್ರಶೇಖರ್ ಅವರಿಂದ ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ಸಂಪುಟಗಳ ಕುರಿತ ವಿಚಾರ ಸಂಕಿರಣ ಉದ್ಘಾಟನೆ, ಆಶಯ ಭಾಷಣ: ಡಾ.ಬಿ.ಸುರೇಂದ್ರರಾವ್, ಅತಿಥಿ: ಪಾರ್ವತಿ ಮೆನನ್. ಮಧ್ಯಾಹ್ನ 12.30ಕ್ಕೆ ಚರಿತ್ರೆ ಸಂಪುಟ ಒಂದು: ‘ಬರವಣಿಗೆ ಕ್ರಮಗಳು ಮತ್ತು ಸಂಶೋಧನ ವಿಧಾನ ಕುರಿತು’  ಡಾ.ಎಸ್.ಪಿ. ವಾಗೀಶ್ವರಿ. ಚರಿತ್ರೆ ಸಂಪುಟ 8- ‘ಅಮೆರಿಕಾ: ಚರಿತ್ರೆಯ ವಿವಿಧ ಆಯಾಮಗಳು’ ಕುರಿತು ಡಾ.ಎಂ.ವಿ.ವಸು ಅವರಿಂದ ಚರ್ಚೆ. ಅಧ್ಯಕ್ಷತೆ: ಪ್ರೊ.ಆರ್.ರಾಜಣ್ಣ.ಮಧ್ಯಾಹ್ನ 1.45ಕ್ಕೆ ಚರಿತ್ರೆ ಸಂಪುಟ-2 ‘ಭಾರತ ಉಪಖಂಡದ ಆಧುನಿಕಪೂರ್ವ ಚರಿತ್ರೆ’ ಕುರಿತು ಪ್ರೊ. ಅಶೋಕ ಶೆಟ್ಟರ್, ಚರಿತ್ರೆ ಸಂಪುಟ- 3 ‘ಭಾರತ ಉಪಖಂಡದ ಆಧುನಿಕ ಚರಿತ್ರೆ’ ಕುರಿತು ಪ್ರೊ. ಅಶ್ವತ್ಥ್ ನಾರಾಯಣ. ಅಧ್ಯಕ್ಷತೆ: ಪ್ರೊ.ಎಸ್.ಷಡಕ್ಷರಯ್ಯ.  ಮಧ್ಯಾಹ್ನ 2.30ಕ್ಕೆ ಚರಿತ್ರೆ ಸಂಪುಟ- 4 ‘ಏಷ್ಯಾ ಚರಿತ್ರೆಯ ವಿವಿಧ ಆಯಾಮಗಳು’ ಕುರಿತು ಡಾ. ಕೆ. ಎಂ. ಲೋಕೇಶ್, ಚರಿತ್ರೆ ಸಂಪುಟ- 5 ‘ಯೂರೋಪ್: ಚರಿತ್ರೆಯ ವಿವಿಧ ಆಯಾಮಗಳು’ ಕುರಿತು ಡಾ. ಬಿ.ಉದಯ್. ಅಧ್ಯಕ್ಷತೆ: ಪ್ರೊ.ಸಿ.ಆರ್. ಗೋವಿಂದರಾಜ್. ಮಧ್ಯಾಹ್ನ 3.30ಕ್ಕೆ ಚರಿತ್ರೆ ಸಂಪುಟ- 6 ‘ಸಮಕಾಲೀನ ಕರ್ನಾಟಕ: ಚರಿತ್ರೆಯ ವಿವಿಧ ಆಯಾಮಗಳು’ ಕುರಿತು ಡಾ. ಅಶ್ವತ್ಥ್ ನಾರಾಯಣ್, ಚರಿತ್ರೆ ಸಂಪುಟ- 7 ‘ಆಫ್ರಿಕಾ ಚರಿತ್ರೆಯ ವಿವಿಧ ಆಯಾಮಗಳು’ ಡಾ. ಹನುಮನಾಯಕ, ಅಧ್ಯಕ್ಷತೆ ಪ್ರೊ. ಎಂ. ಜಮುನಾ. ಸಂಜೆ 4.15ಕ್ಕೆ ಸಮಾರೋಪ ಸಮಾರಂಭ ಉದ್ಘಾಟನೆ: ಡಾ.ಸೆಬಾಸ್ಟಿನ್ ಜೋಸೆಫ್. ಅತಿಥಿ: ಡಾ.ಓ.ಅನಂತರಾಮಯ್ಯ. ಅಧ್ಯಕ್ಷತೆ: ಡಾ.ಮಂಜುನಾಥ್ ಬೇವಿನಕಟ್ಟಿ. ಸ್ಥಳ: ಸೆನೆಟ್ ಸಭಾಂಗಣ, ಸೆಂಟ್ರಲ್ ಕಾಲೇಜು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.