ಗುರುವಾರ , ಜನವರಿ 23, 2020
28 °C

ಚಿಕಿತ್ಸೆಗೆ ನೆರವು ನೀಡಿ

–ಒಮರ್ ಫಾರೂಕ್,ಬೆಂಗಳೂರು Updated:

ಅಕ್ಷರ ಗಾತ್ರ : | |

ಪರ್ವಿನ್ ಖಾತುನ್ ಅವರು ಹೃದ್ರೋಗಿಯಾಗಿದ್ದು ಜಯದೇವ ಆಸ್ಪತ್ರೆಯ ವೈದ್ಯರು ಅವರಿಗೆ ಹೃದಯದ ಶಸ್ತ್ರಕ್ರಿಯೆಯ ಅಗತ್ಯ ಇದೆ ಎಂದು ಹೇಳಿದ್ದಾರೆ. ಇದಕ್ಕೆ ₨ 1,35,000 ತಗುಲಲಿದೆ. ಬಡತನದ ಕಾರಣ ದಾನಿಗಳಿಂದ ನಾವು  ನೆರವನ್ನು ನಿರೀಕ್ಷಿಸುತ್ತೇವೆ.ದಯವಿಟ್ಟು ಚೆಕ್‌ ಅಥವಾ ಡಿ.ಡಿ. ಮೂಲಕ ಹಣವನ್ನು  ಲ್ಯಾಂಗ್‌ ಫೋರ್ಡ್‌ ರಸ್ತೆಯ ಐಸಿಐಸಿಐ ಬ್ಯಾಂಕಿನ ಶಾಖೆ ಯಲ್ಲಿರುವ ಖಾತೆ ಸಂಖ್ಯೆ  026901508196 ಇದಕ್ಕೆ ಜಮಾ ಆಗುವಂತೆ ಕಳುಹಿಸುವಂತೆ ಕೋರುವೆ. ದೂ. 94486 72750.

ಪ್ರತಿಕ್ರಿಯಿಸಿ (+)