ಸೋಮವಾರ, ಜೂನ್ 21, 2021
21 °C

ಚಿತ್ರೀಕರಣದಲ್ಲಿ ‘ಪ್ರೇಮಾರ್ಪಣೆ ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ. ಕೃಷ್ಣಾರೆಡ್ಡಿ ನಿರ್ಮಾಣದ ‘ಪ್ರೇಮಾರ್ಪಣೆ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಬೆಂಗಳೂರು ಮಡಿಕೇರಿ, ಗೋಣಿಕೊಪ್ಪ, ಸುಳ್ಯ, ಮಂಗಳೂರು ಮತ್ತಿತರ ಕಡೆ ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಗಾರ್ಜುನ, ಸಂಜನಾ ನಾಯ್ಡು ಇತರರು ನಟಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.