ಗುರುವಾರ , ಜೂನ್ 24, 2021
29 °C
ಪಿಕ್ಚರ್ ಪ್ಯಾಲೆಸ್

ಚಿತ್ರ ಕಲರವ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನ್‌ಫೆಂಟ್‌ ಸ್ಕೂಲ್‌ ಆಫ್‌ ಫ್ಯಾಷನ್‌ ಈಚೆಗೆ ಮಹಾಲಕ್ಷ್ಮಿಪುರದಲ್ಲಿರುವ ಶ್ರೀ ಅರಬಿಂದೋ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಿಸ್ಟರ್‌ ಅಂಡ್‌ ಮಿಸ್‌ ಅಂತರ ಕಾಲೇಜು ಮಾಡೆಲಿಂಗ್‌ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ನಗರದ 22 ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡು ಸೌಂದರ್ಯ ಸ್ಪರ್ಧೆಗೆ ರಂಗು ತುಂಬಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.