ಚಿತ್ರ ಸ್ವಾರಸ್ಯ

7

ಚಿತ್ರ ಸ್ವಾರಸ್ಯ

Published:
Updated:
ಚಿತ್ರ ಸ್ವಾರಸ್ಯ

ಇವು ಹಿಮ ಗಡ್ಡೆಗಳಲ್ಲ. ಮರಗಳ ಮೇಲೆ ಹಿಮವನ್ನು ಲೇಪಿಸಿ ಈ ಆಕೃತಿಗಳನ್ನು ಸೃಷ್ಟಿಸಲಾಗಿದೆ. ಚಳಿಗಾಲದ ಆಟಗಳಿಗೆ ಹೆಸರಾಗಿರುವ ಉತ್ತರ ಜಪಾನಿನ ಜಾವೊದಲ್ಲಿರುವ ಸ್ಕಿ ರೆಸಾರ್ಟ್‌ನಲ್ಲಿ ಕಂಡು ಬಂದ ದೃಶ್ಯ ಇದು.   -ಎಪಿ ಚಿತ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry