ಭಾನುವಾರ, ಮೇ 9, 2021
27 °C

ಚಿನ್ನ ದರ ರೂ 230 ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಸೋಮವಾರ ಮತ್ತೆ ಏರಿಕೆ ಕಂಡಿತು.



10 ಗ್ರಾಂ ಸ್ಟಾಂಡರ್ಡ್ ಚಿನ್ನ ರೂ230ರಷ್ಟು ದುಬಾರಿಯಾಗಿ ರೂ27,760ಕ್ಕೂ, ಅಪರಂಜಿ ಚಿನ್ನ ರೂ215ರಷ್ಟು ಮೌಲ್ಯ ಏರಿಸಿಕೊಂಡು ರೂ27,890ಕ್ಕೂ ಏರಿಕೆ ಕಂಡಿತು.



ಸಿದ್ಧ ಬೆಳ್ಳಿಯೂ ರೂ490ರ ಏರಿಕೆ ಕಂಡು ಕೆ.ಜಿ.ಗೆ ರೂ44,690ರಲ್ಲಿ ಮಾರಾಟವಾಯಿತು. ಶನಿವಾರ ಬೆಳ್ಳಿ ಬೆಲೆ  ರೂ44,200ರಷ್ಟಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.