ಸೋಮವಾರ, ಜೂನ್ 14, 2021
27 °C

ಚುನಾವಣೆ ಬಣ್ಣಗಳು!?

ಜೆ. ಆರ್‌. ಆದಿನಾರಾಯಣಮುನಿ,ಶ್ರೀ ಕೋಡಿಹಳ್ಳಿ ಮಠ,ಹಿರಿಯೂರು ತಾ. Updated:

ಅಕ್ಷರ ಗಾತ್ರ : | |

ಚುನಾವಣೆ ಬಣ್ಣಗಳು!?

ಬಣ್ಣ  ಬಣ್ಣದ ಆ ಭರವಸೆಗಳು

ಬಣ್ಣ  ಬಣ್ಣದ ಬಿಂಕದ ಮಾತುಗಳು

ಬಣ್ಣ  ಬಣ್ಣದ ದೊಡ್ಡ ಕಟೌಟ್‌ಗಳು

ಬಣ್ಣ  ಬಣ್ಣದಿ ಕಂಗೊಳಿಸುವ ಚಿನ್ಹೆಗಳು

ಬಣ್ಣ  ಬಣ್ಣದ ಗರಿ ಗರಿ ದಿರಿಸುಗಳು

ಈ ಚುನಾವಣೆಯ ಬಣ್ಣಗಳಂತೂ

ಯಾವ್ಯಾವ ರೀತಿ ಹೇಗೆ ಬೇಕೋ

ಹಾಗೆಯೇ ಲಭ್ಯ?

ನಾವೂ ಚುನಾವಣೆಗಳನ್ನು ಬಣ್ಣಗಳಲ್ಲೇ

ಎದುರಿಸೋಣ ಬನ್ನಿ !

ಜೆ. ಆರ್‌. ಆದಿನಾರಾಯಣಮುನಿ, ಶ್ರೀ ಕೋಡಿಹಳ್ಳಿ ಮಠ, ಹಿರಿಯೂರು ತಾ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.