ಜಂಗಲ್ ಜಾಕಿ ನಗರ ಪ್ರದಕ್ಷಿಣೆ

7

ಜಂಗಲ್ ಜಾಕಿ ನಗರ ಪ್ರದಕ್ಷಿಣೆ

Published:
Updated:

ಎ.ಎನ್.ಸಿಂಧೂರ್, ಎ.ಎನ್. ಭಾರ್ಗವತೇಜ್ ನಿರ್ಮಾಣದ ‘ಜಂಗಲ್ ಜಾಕಿ’ ಚಿತ್ರದ ಚಿತ್ರೀಕರಣ ನಗರದ ವಿವಿಧ ಬಡಾವಣೆಗಳಲ್ಲಿ ಸಾಗುತ್ತಿದೆ. ರವಿ ನಿರ್ದೇಶನದ ಈ ಚಿತ್ರದ ಛಾಯಾಗ್ರಹಣ ಎಂ.ಆರ್.ಸೀನು, ಸಂಗೀತ ವಿ. ಮನೋಹರ್, ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ಥ್ರಿಲ್ಲರ್ ಮಂಜು, ಸಂಭಾಷಣೆ ವಿನಾಯಕರಾಮ್ ಕಲಗಾರು, ಸಹ ನಿರ್ದೇಶನ ಶಿವು.ಡಿ.ಹಿರೇಮಠ್,  ನಿರ್ವಹಣೆ ಮಧುಗಿರಿ ಪ್ರಕಾಶ್, ತಾರಾಗಣದಲ್ಲಿ ರಾಜೇಶ್, ಐಶ್ವರ್ಯ, ಧರ್ಮತೇಜ, ಮುಂತಾದವರು ಅಭಿನಯಿಸಿದ್ದಾರೆ.                        

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry