ಬುಧವಾರ, ಮೇ 12, 2021
20 °C

ಜನಪದ ಗಾಯಕರ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಜಾನಪದ ಅಕಾಡೆಮಿ, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ:  ಶುಕ್ರವಾರ ಬೆಳಿಗ್ಗೆ 11ಕ್ಕೆ ರಾಜ್ಯಮಟ್ಟದ ಮೂಲ ಹಾಗೂ ಆಧುನಿಕ ಜನಪದ ಗಾಯಕರ ಪ್ರಥಮ ಸಮಾವೇಶ.ನಂತರ ಜನಪದ ಗಾಯನ-ಸಂವಾದ ಅಧ್ಯಕ್ಷತೆ: ಡಾ.ಪಿ.ಕೆ. ರಾಜಶೇಖರ್. ಸಂವಾದದಲ್ಲಿ ಡಾ.ಬಾನಂದೂರು ಕೆಂಪಯ್ಯ, ಕೆ.ಯುವರಾಜ್, ಡಾ.ವೇಮಗಲ್ ಡಿ.ನಾರಾಯಣಸ್ವಾಮಿ, ಡಾ.ವೀರೇಶ್ ಬಳ್ಳಾರಿ, ಅಪ್ಪಗೆರೆ ತಿಮ್ಮರಾಜು, ಜನ್ನಿ.

ಮಧ್ಯಾಹ್ನ 2.30ಕ್ಕೆ ಮೂಲ ಜನಪದ ಗಾಯಕರಾದ ಕಂಸಾಳೆ ಕುಮಾರಸ್ವಾಮಿ,ದರೋಜಿ ಈರಮ್ಮ, ಮಳವಳ್ಳಿ ಮಹದೇವಸ್ವಾಮಿ, ಆಧುನಿಕ ಜನಪದ ಗಾಯಕರಾದ ಗೊಲ್ಲಹಳ್ಳಿ ಶಿವಪ್ರಸಾದ್, ಎಂ.ಕೆ.ಸಿದ್ಧರಾಜು, ಸಿ.ಎಂ.ನರಸಿಂಹಮೂರ್ತಿ, ವಿನುತಾ ಬೂದಿಹಾ, ದೊಡ್ಡಳ್ಳಿ ರಮೇಶ್, ಡಾ.ರಾಮು ಮೂಲಗಿ, ಜೋಗಿಲ ಸಿದ್ಧರಾಜು, ಹೆಮ್ಮಿಗೆ ಬಸವರಾಜು ಅವರಿಂದ ಜನಪದ ಗಾಯನ.ಉದ್ಘಾಟನೆ: ಗೋವಿಂದ ಎಂ.ಕಾರಜೋಳ. ಅತಿಥಿಗಳು: ಬಿ.ಬಸವರಾಜು, ಹಂಸಲೇಖ, ಎಲ್. ಬೈರಪ್ಪ. ಅಧ್ಯಕ್ಷತೆ: ಗೊ.ರು.ಚನ್ನಬಸಪ್ಪ.ಶನಿವಾರ ಬೆಳಿಗ್ಗೆ 11ಕ್ಕೆ ತಂಬೂರಿ ಜವರಯ್ಯ, ದೊಡ್ಡ ಗವಿಬಸಪ್ಪ, ಶಕುಂತಲಾ ದೇವಲಾ ನಾಯಕ (ಮೂಲ ಜನಪದ ಗಾಯಕರು), ಜನ್ನಘಟ್ಟ ಕೃಷ್ಣಮೂರ್ತಿ, ಮಲ್ಲಿಕಾರ್ಜುನ ನಾಗೇನಹಳ್ಳಿ, ಬೇವೂರು ರಾಮಯ್ಯ, ಶರಣಪ್ಪ ವಡಗೇರಿ,ಯಲ್ಲನಗೌಡ ಶಂಕರ ಬಂಡೆ, ಶಿವನಗೌಡ ಪಾಟೀಲ್, ವಿಜಯಕುಮಾರ ಜಿತೂರಿ, ವಂದನಾ ಎಸ್. ನಾರಾಯಣಸ್ವಾಮಿ, ಸುಧಾಕರ ಪಾಪಣ್ಣ, ಎಂ.ಗೌರಮ್ಮ, ಬಂಡ್ಲಹಳ್ಳಿ ವಿಜಯಕುಮಾರ್, ಎಚ್. ಎಸ್. ವಸಂತಲಕ್ಷ್ಮಿ, ಶಾಂತಾ ಕುಲಕರ್ಣಿ (ಆಧುನಿಕ ಜನಪದ ಗಾಯಕರು) ಅವರಿಂದ ಜನಪದ ಗಾಯನ.ಮಧ್ಯಾಹ್ನ 2.30ಕ್ಕೆ ರಾಧಾಬಾಯಿ ಮಾದರ, ಕೆಬ್ಬೆಪುರ ಸಿದ್ಧರಾಜು, ಬನ್ನೂರು ಕೆಂಪಮ್ಮ, ಗಂಗನರಸಮ್ಮ (ಮೂಲ ಜನಪದ ಗಾಯಕರು), ಬಸವಲಿಂಗಯ್ಯ ಹಿರೇಮಠ, ಹೊನ್ನಿಗಾನಹಳ್ಳಿ ಸಿದ್ಧರಾಜು, ಸಬ್ಬನಹಳ್ಳಿ ರಾಜು, ನಾಗರಾಜ್ ಎಸ್. ಜೋಗಿ, ಐ.ಎಂ. ವಲ್ಲಪ್ಪನವರ್,ಮೂರೂರು ಚಂದ್ರ, ಜಯಂತಿ ಶ್ರಿನಿವಾಸ್, ಷಬ್ಬೀರ್ ಅ. ಡಾಂಘೆ, ಕೀಲಾರ ಕೃಷ್ಣೇಗೌಡ, ಅಣವೀರಯ್ಯಸ್ವಾಮಿ, ರಾಜಾರಾಂ .ಟಿ, ಬಾಬುರಾವ ಕೋಬಾಳ, ಯಲ್ಲಪ್ಪ ಭಂಡಾರದಾರ, ಗಿರಿಜಾ ಎಂ. ಕರ್ಪೂರ (ಆಧುನಿಕ ಜನಪದ ಗಾಯಕರು) ಅವರಿಂದ ಜನಪದ ಗಾಯನ.ಸಂಜೆ 5ಕ್ಕೆ ಸಮರೋಪ  ಭಾಷಣ: ಡಾ.ಬಸವರಾಜ ಮಲಶೆಟ್ಟಿ. ಅತಿಥಿಗಳು: ಮನು ಬಳಿಗಾರ್, ಡಾ.ಬಿ.ವಿ. ರಾಜಾರಾಂ. ಅಧ್ಯಕ್ಷತೆ: ಗೊ.ರು.ಚನ್ನಬಸಪ್ಪ.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.