ಜಿಲೆಟ್‌ನಿಂದ ಫ್ಯೂಚರ್ ವಿಷನ್

7

ಜಿಲೆಟ್‌ನಿಂದ ಫ್ಯೂಚರ್ ವಿಷನ್

Published:
Updated:

ಶೇವಿಂಗ್ ಉತ್ಪನ್ನಗಳಲ್ಲಿ ನಾವಿನ್ಯತೆ ಪರಿಚಯಿಸುತ್ತ ಬಂದ ಜಿಲೆಟ್ ಈಗ ಐದು ಬ್ಲೇಡ್‌ಗಳ ಜಿಲೆಟ್ ಫ್ಯೂಷನ್ ವಿಷನ್ ಸಿಸ್ಟಮ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ಜಿಲೆಟ್ ರೇಜರ್ ಮತ್ತು ಹೈಡ್ರಾ ಜೆಲ್ ಸೇರಿವೆ.ಜಿಲೆಟ್ ಫ್ಯೂಷನ್ ರೇಜರ್‌ನಲ್ಲಿ ಅತ್ಯಂತ ನಯವಾದ ಶೇವಿಂಗ್ ಲಭಿಸುತ್ತದೆ. ಕೊನೆಯಲ್ಲಿನ ಟ್ರಿಮ್ಮರ್ ಮುಖಕ್ಷೌರವನ್ನು ಪೂರ್ಣಗೊಳಿಸುತ್ತದೆ. ವಿಸ್ತೃತ ಇಂಡಿಕೇಟರ್ ಲೂಬ್ರಾ ಸ್ಟ್ರಿಪ್‌ನಲ್ಲಿ ವಿಟಮಿನ್ ಇ ಮತ್ತು ಅಲೊ ವೇರಾ ಇದ್ದು, ರೇಜರ್‌ನ ಗರಿಷ್ಠ ಬಳಕೆ ಆಗುತ್ತಿದ್ದಂತೆ ಹಸಿರಿನಿಂದ ಬಿಳಿ ಬಣ್ಣಕ್ಕೆ ತಿರುಗುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry