ಚಾಮರಾಜನಗರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಈಚೆಗೆ ನಗರದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನ ಮೇಳದಲ್ಲಿ ವಿಜೇತರಾದವರ ವಿವರ.

ಭಾವಗೀತೆ: ಯುವಕರ ವಿಭಾಗ–- ಮಹದೇವಸ್ವಾಮಿ, ಶ್ರೀಮಲೆಮಹದೇಶ್ವರ ಸ್ವಾಮಿ ಬೀಸು ಕಂಸಾಳೆ ಯುವಕ ಸಂಘ, ಬಂಡಿಗೆರೆ, ಚಾಮರಾಜನಗರ ತಾಲ್ಲೂಕು(ಪ್ರ). ಎನ್. ನಿಂಗರಾಜು, ಟಿ.ಸಿ. ಹುಂಡಿ, ಕೊಳ್ಳೇಗಾಲ ತಾಲ್ಲೂಕು (ದ್ವಿ). ಕೃಷ್ಣಮೂರ್ತಿ, ಚಾಮರಾಜನಗರ (ತೃ).

ಯುವತಿಯರ ವಿಭಾಗ–- ಎಸ್. ಚೈತನ್ಯ, ಜೆಎಸ್ಎಸ್ ಮಹಿಳಾ ಪಿಯು ಕಾಲೇಜು, ಚಾಮರಾಜನಗರ (ಪ್ರ). ಸಿ.ಎನ್. ಸಂಗೀತಾ, ಜೆಎಸ್ಎಸ್ ಮಹಿಳಾ ಪ್ರಥಮದರ್ಜೆ ಕಾಲೇಜು, ಚಾಮರಾಜನಗರ (ದ್ವಿ). ಕೆ. ನಂಜಮ್ಮಣ್ಣಿ, ಶಾರದ ಯುವತಿ ಸಂಘ, ಅಂಬಳೆ, ಯಳಂದೂರು ತಾ.(ತೃ).

ಜನಪದ ನೃತ್ಯ: ಯುವಕರ ವಿಭಾಗ- ಪ್ರದೀಪ್ಕುಮಾರ್ ಮತ್ತು ತಂಡ, ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘ, ಅರಳೀಪುರ, ಚಾಮರಾಜನಗರ (ಪ್ರ). ಎಸ್. ಬಾಲಸುಬ್ರಮಣ್ಯ ಮತ್ತು ತಂಡ, ನಿಸರ್ಗ ವಿದ್ಯಾಸಂಸ್ಥೆ, ಕೊಳ್ಳೇಗಾಲ (ದ್ವಿ).

ಯುವತಿಯರ ವಿಭಾಗ- ಸೌಮ್ಯಾ ಮತ್ತು ತಂಡ, ಶಾರದ ಯುವತಿಯರ ಸಂಘ, ಚಾಮರಾಜನಗರ (ಪ್ರ). ಭಾರತಿ ಮತ್ತು ತಂಡ, ಯಳಂದೂರು (ದ್ವಿ). ಸುಶೀಲಾ ಮತ್ತು ತಂಡ, ಬೆಥೆಲ್ ನರ್ಸಿಂಗ್ ಕಾಲೇಜು, ಗುಂಡ್ಲುಪೇಟೆ (ತೃ).

ಕೋಲಾಟ: ಯುವಕರ ವಿಭಾಗ- ಶ್ರೀನಿವಾಸ ಮತ್ತು ತಂಡ, ಜೈಭೀಮ್ ಯುವಕ ಸಂಘ, ಹೊಂಡರಬಾಳು, ಚಾಮರಾಜನಗರ (ಪ್ರ). ರವಿಚಂದ್ರ ಮತ್ತು ತಂಡ, ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘ, ಮುಂಟೀಪುರ (ದ್ವಿ).

ಯುವತಿಯರ ವಿಭಾಗ– ಜೀವಶ್ರೀ ಮತ್ತು ತಂಡ, ಆದರ್ಶ ವಿದ್ಯಾಲಯ, ಚಾಮರಾಜನಗರ(ಪ್ರ). ಪೂಜಿತಾ ಮತ್ತು ತಂಡ, ವಿನಾಯಕ ಗೆಳೆಯರ ಬಳಗ, ಮಾಂಬಳ್ಳಿ, ಯಳಂದೂರು ತಾಲ್ಲೂಕು (ದ್ವಿ). ಮಮತಾ ಮತ್ತು ತಂಡ, ಬೆಥೆಲ್ ಕಮ್ಯುನಿಟಿ ಹಾಲ್, ಗುಂಡ್ಲುಪೇಟೆ (ತೃ).

ರಂಗಗೀತೆ: ಯುವಕರ ವಿಭಾಗ– ಈಶ್ವರ್ಪ್ರಸಾದ್, ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘ, ಮುಳ್ಳೂರು, ಕೊಳ್ಳೇಗಾಲ ತಾಲ್ಲೂಕು (ಪ್ರ). ಗೋಪಾಲ, ಸಾಂಸ್ಕೃತಿಕ ಕಲಾ ವೇದಿಕೆ, ಸೋಮಹಳ್ಳಿ (ದ್ವಿ). ಎಚ್.ಎಸ್. ಮಹದೇವಪ್ರಸಾದ್, ಮರಿಯಾಲ, ಚಾಮರಾಜನಗರ ತಾಲ್ಲೂಕು (ತೃ).

ಯುವತಿಯರ ವಿಭಾಗ- ನಂಜಮ್ಮಣ್ಣಿ, ಶಾರದ ಯುವತಿ ಸಂಘ, ಅಂಬಳೆ, ಯಳಂದೂರು ತಾಲ್ಲೂಕು(ಪ್ರ). ಸಿ.ಎನ್. ಸಂಗೀತಾ ವಿದ್ಯಾವಿಕಾಸ ಡಿ.ಇಡಿ ಕಾಲೇಜು, ಚಾಮರಾಜನಗರ (ದ್ವಿ). ನಯನಾ, ಅಂಬಳೆ, ಯಳಂದೂರು ತಾಲ್ಲೂಕು (ತೃ).

ಏಕಪಾತ್ರಾಭಿನಯ: ಯುವಕರ ವಿಭಾಗ– ಈಶ್ವರ್ಪ್ರಸಾದ್, ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘ, ಮುಳ್ಳೂರು, ಕೊಳ್ಳೇಗಾಲ ತಾಲ್ಲೂಕು (ಪ್ರ). ಅನಂತಕುಮಾರ್, ಆದರ್ಶ ವಿದ್ಯಾಲಯ (ದ್ವಿ). ಶಾಂತರಾಜು, ಯರಿಯೂರು, ಯಳಂದೂರು ತಾಲ್ಲೂಕು(ತೃ).

ಯುವತಿಯರ ವಿಭಾಗ- ಶಿವಮ್ಮ, ಶಾರದ ಯುವತಿ ಸಂಘ, ಅಂಬಳೆ, ಯಳಂದೂರು ತಾಲ್ಲೂಕು.

ಭಜನೆ: ಯುವಕರ ವಿಭಾಗ- ಎಂ.ಎಸ್. ಶಿವಸ್ವಾಮಿ ಮತ್ತು ತಂಡ, ಬಸವೇಶ್ವರ ಭಜನಾ ಕಲಾ ಸಂಘ, ಮರಿಯಾಲ (ಪ್ರ).
ಯುವತಿಯರ ವಿಭಾಗ– ರಾಜೇಶ್ವರಿ ಮತ್ತು ತಂಡ, ಶ್ರೀವಿದ್ಯಾವಿಕಾಸ ಕಾಲೇಜು (ಪ್ರ). ನಯನಾ ಮತ್ತು ತಂಡ, ಶಾರದ ಯುವತಿ ಸಂಘ, ಅಂಬಳೆ, ಯಳಂದೂರು ತಾಲ್ಲೂಕು (ದ್ವಿ).

ಜನಪದಗೀತೆ: ಯುವಕರ ವಿಭಾಗ– ಚೆನ್ನಿಗ ಮತ್ತು ತಂಡ, ಶ್ರೀಮಲೆಮಹದೇಶ್ವರ ಬೀಸು ಕಂಸಾಳೆ ಯುವಕ ಸಂಘ, ಬಂಡಿಗೆರೆ, ಚಾಮರಾಜನಗರ ತಾಲ್ಲೂಕು (ಪ್ರ). ಈಶ್ವರ್ಪ್ರಸಾದ್, ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘ, ಮುಳ್ಳೂರು, ಕೊಳ್ಳೇಗಾಲ ತಾಲ್ಲೂಕು (ದ್ವಿ). ಮಹದೇವಸ್ವಾಮಿ ಮತ್ತು ತಂಡ, ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘ, ಮುಂಟೀಪುರ, ಗುಂಡ್ಲುಪೇಟೆ ತಾ. (ತೃ).

ಯುವತಿಯರ ವಿಭಾಗ– ರಾಜೇಶ್ವರಿ ಮತ್ತು ತಂಡ, ಶ್ರೀವಿದ್ಯಾವಿಕಾಸ ಕಾಲೇಜು, ಚಾಮರಾಜನಗರ (ಪ್ರ). ಶಕುಂತಲಾ ಮತ್ತು ತಂಡ, ಗುಂಡ್ಲುಪೇಟೆ (ದ್ವಿ).

ಗೀಗೀಪದ: ಯುವಕರ ವಿಭಾಗ- ಸಿದ್ದರಾಜು ಮತ್ತು ತಂಡ, ರಾಮಸಮುದ್ರ, ಚಾಮರಾಜನಗರ (ಪ್ರ). ರವಿಚಂದ್ರ, ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘ, ಮುಂಟೀಪುರ, ಗುಂಡ್ಲುಪೇಟೆ ತಾಲ್ಲೂಕು (ದ್ವಿ). ಯುವತಿಯರ ವಿಭಾಗ– ತಾರಾ ಮತ್ತು ತಂಡ, ಶ್ರೀಮಾತಾ ಯುವತಿಯರ ಸಂಘ, ಚಾಮರಾಜನಗರ.

ಲಾವಣಿ: ಯುವಕರ ವಿಭಾಗ– ರವಿಚಂದ್ರ ಮತ್ತು ತಂಡ, ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘ, ಮುಂಟೀಪುರ (ಪ್ರ).
ಯುವತಿಯರ ವಿಭಾಗ– ರಾಜೇಶ್ವರಿ, ಶ್ರೀಮಾತಾ ಯುವತಿಯರ ಸಂಘ, ಚಾಮರಾಜನಗರ (ಪ್ರ). ನಂಜಮ್ಮಣ್ಣಿ, ಶಾರದ ಯುವತಿ ಸಂಘ, ಅಂಬಳೆ, ಯಳಂದೂರು ತಾಲ್ಲೂಕು (ದ್ವಿ). ಸಿ.ಎಸ್. ಸಂಗೀತಾ, ಜೆಎಸ್ಎಸ್ ಕಾಲೇಜು, ಚಾಮರಾಜನಗರ ತಾಲ್ಲೂಕು (ತೃ).

ಸೋಬಾನೆ ಪದ: ಕೆ. ನಂಜಮ್ಮಣ್ಣಿ ಮತ್ತು ತಂಡ, ಶಾರದ ಯುವತಿ ಸಂಘ, ಅಂಬಳೆ, ಯಳಂದೂರು ತಾಲ್ಲೂಕು (ಪ್ರ). ಪದ್ಮಾ ಮತ್ತು ತಂಡ, ಶ್ರೀವಿದ್ಯಾವಿಕಾಸ ಕಾಲೇಜು, ಚಾಮರಾಜನಗರ (ದ್ವಿ).

ಬೀಸುಕಲ್ಲಿನ ಪದ: - ಸಂಗೀತ ಮತ್ತು ತಂಡ, ಚಾಮರಾಜನಗರ.
ಡೊಳ್ಳುಕುಣಿತ: - ಬಾಲು ಮತ್ತು ತಂಡ, ಬೆಟ್ಟಹಳ್ಳಿ ಮಾರಮ್ಮ ಡೊಳ್ಳುಕುಣಿತ ಸಂಘ, ರಾಮಸಮುದ್ರ, ಚಾಮರಾಜನಗರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.