ಮಡಿಕೇರಿ: ಜಿಲ್ಲೆಯಲ್ಲಿ ಮಳೆ ಸಾಧಾರಣವಾಗಿ ಮುಂದುವರೆದಿದೆ, ಮಡಿಕೇರಿ ಸೇರಿದಂತೆ ಇತರೆಡೆ ತುಂತುರು ಮಳೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ 4.31ಮಿ.ಮೀ. ಸರಾಸರಿ ಮಳೆ ದಾಖಲಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 2.45ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ 6.08ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 4.40ಮಿ.ಮೀ. ಸರಾಸರಿ ಮಳೆಯಾಗಿದೆ.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಭಾಗಮಂಡಲ 6.60 ಮಿ.ಮೀ., ಶ್ರಿಮಂಗಲ 25.40 ಮಿ.ಮೀ., ಅಮ್ಮತ್ತಿ 4.20 ಮಿ.ಮೀ., ಶನಿವಾರಸಂತೆ 5.40 ಮಿ.ಮೀ., ಶಾಂತಳ್ಳಿ 11.20 ಮಿ.ಮೀ., ಕೊಡ್ಲಿಪೇಟೆ 9.20 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಶುಕ್ರವಾರ ನೀರಿನ ಮಟ್ಟ 2830.90ಅಡಿಗಳು. ನೀರಿನ ಒಳ ಹರಿವು 552 ಕ್ಯೂಸೆಕ್, ಕಳೆದ ವರ್ಷ ನೀರಿನ ಒಳಹರಿವು 7937 ಕ್ಯೂಸೆಕ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.