ಶುಕ್ರವಾರ, ಮೇ 7, 2021
26 °C

ಜೈಲ್ ಭರೋ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಕೆ ಕದ್ದರೂ ಕಳ್ಳ!

ಆನೆ ಕದ್ದರೂ ಕಳ್ಳ!!

ಈಗ ಹಾಗಿಲ್ಲ!!!

ಕಾಲ ಬದಲಾಗಿದೆ....

ಗಣಿ ಉಳ್ಳವರೂ

ಗಣಿ ಕಬಳಿಸಿದವರೂ

ಗಣಿ ಕಪ್ಪ ಸ್ವೀಕರಿಸಿದವರೂ

ಅಗಣಿತ ಸಂಪತ್ತು ಗಳಿಸಿದವರೂ

ಕಳ್ಳರಲ್ಲಂತೆ! ಸುಳ್ಳರಲ್ಲಂತೆ!!

ಮತ್ತೇನೇನು? ಸ್ವಾಭಿಮಾನಿ

 `ಜೈಲ್ ಭರೋ~ ಚಳುವಳಿ

ಹೋರಾಟಗಾರರಂತೆ

ಭುವನೇಶ್ವರಿ ತಾಯಿ ಕಾಪಾಡು

ಚಿನ್ನದ ಖಡ್ಗ ಅರ್ಪಿಸುವ

ಹರಕೆ ಹೊತ್ತು ಕಂಬಿ ಎಣಿಸುತ್ತಿದ್ದಾರೆ!

ಶ್ರೀಸಾಮಾನ್ಯ ಪ್ರಜೆಯ ಶಾಪವಂತೆ!!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.