ಭಾನುವಾರ, ಮೇ 9, 2021
25 °C

ಟರ್ಕಿ ವಿಮಾನ: ರನ್‌ವೇಗೆ ತರಲು ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಟರ್ಕಿ ಏರ್‌ಲೈನ್ಸ್ ವಿಮಾನವನ್ನು ರನ್‌ವೇ ಇಂದ ಪಕ್ಕಕ್ಕೆ ಎಳೆದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ರನ್‌ವೇಯನ್ನು ಮತ್ತೆ ತೆರೆಯುವ ಪ್ರಯತ್ನ ಭಾನುವಾರವೂ ನಡೆಯಿತು.ಟಿಕೆ-749, ಏರ್‌ಬಸ್ 340 ವಿಮಾನ ಶುಕ್ರವಾರ ಬೆಳಿಗ್ಗೆ ರನ್‌ವೇಯಿಂದ ಜಾರಿ ಮಣ್ಣಿನಲ್ಲಿ ಸಿಲುಕಿತ್ತು.

`ಎಲ್ಲಾ ವಿಮಾನಗಳು ಎಂದಿನಂತೆ ಸಂಚರಿಸುತ್ತಿದೆ.ಬೆಳಿಗ್ಗೆಯಿಂದ ಯಾವುದೇ ವಿಮಾನ ಸಂಚಾರವನ್ನು ಬೇರೆಡೆಗೆ ತಿರುಗಿಸಿಲ್ಲ. ಆದರೆ ಸಿಂಗಪುರ ಏರ್‌ಲೈನ್ಸ್‌ನ ವಿಮಾನವೊಂದರ ಹಾರಾಟವನ್ನು ರದ್ದುಪಡಿಸಲಾಯಿತು~ ಎಂದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರೊಬ್ಬರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.