ಟೆನಿಸ್: ಕ್ವಾರ್ಟರ್ ಫೈನಲ್‌ಗೆ ಕೈರಾ

ಶುಕ್ರವಾರ, ಮೇ 24, 2019
23 °C

ಟೆನಿಸ್: ಕ್ವಾರ್ಟರ್ ಫೈನಲ್‌ಗೆ ಕೈರಾ

Published:
Updated:

ಬೆಂಗಳೂರು: ಭಾರತದ ಕೈರಾ ಶ್ರಾಫ್ ಟರ್ಕಿಯ ಬರ್ಸಾದಲ್ಲಿ ನಡೆಯುತ್ತಿರುವ ಐಟಿಎಫ್ ಮಹಿಳೆಯರ ಫ್ಯೂಚರ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಬೆಂಗಳೂರು ಮೂಲದ ಈ ಆಟಗಾರ್ತಿ ಗುರುವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6-7, 6-3, 6-2ರಲ್ಲಿ ಸ್ವೀಡನ್‌ನ ಎ. ಮುಂಜೊವಾ ಎದುರು ಗೆಲುವು ಪಡೆದರು ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry